ಪ್ರಣಬ್ ಮುಖೆರ್ಜೀ

ವಿಕಿಪೀಡಿಯ ಇಂದ
(ಪ್ರಣವ್ ಮುಖರ್ಜಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಣಬ್ ಮುಖರ್ಜಿ
প্রণব মুখোপাধ্যায়
Pranab Mukherjee-World Economic Forum Annual Meeting Davos 2009 crop(2).jpg

ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೨೫, ೨೦೧೨
Vice President ಹಮೀದ್ ಅನ್ಸಾರಿ
ಪೂರ್ವಾಧಿಕಾರಿ ಪ್ರತಿಭಾ ಪಾಟೀಲ್

ಅಧಿಕಾರ ಅವಧಿ
ಜನೆವರಿ ೧೯೮೨ – ಡಿಸೆಂಬರ್ ೧೯೮೪
ಪ್ರಧಾನ ಮಂತ್ರಿ ಇಂದಿರಾ ಗಾಂಧಿ
ರಾಜೀವ್ ಗಾಂಧಿ
ಪೂರ್ವಾಧಿಕಾರಿ ರಾಮಸ್ವಾಮಿ ವೆಂಕಟರಮನ್
ಉತ್ತರಾಧಿಕಾರಿ ವಿಶ್ವನಾಥ್ ಪ್ರತಾಪ್ ಸಿಂಗ್

ಅಧಿಕಾರ ಅವಧಿ
ಅಕ್ಟೋಬರ್ ೨೪, ೨೦೦೬ – ಮೇ ೨೩, ೨೦೦೯
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಮನಮೋಹನ್ ಸಿಂಗ್
ಉತ್ತರಾಧಿಕಾರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಅಧಿಕಾರ ಅವಧಿ
ಫೆಬ್ರವರಿ ೧೦, ೧೯೯೫ – ಮೇ ೧೬, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ದಿನೇಶ್ ಸಿಂಗ್
ಉತ್ತರಾಧಿಕಾರಿ ಸಿಕಂದೆರ್ ಬಖ್ತ್

ಅಧಿಕಾರ ಅವಧಿ
ಮೇ ೨೨, ೨೦೦೪ – ಅಕ್ಟೋಬರ್ ೨೬, ೨೦೦೬
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಜರ್ಜೆ ಫೆರ್ಣನ್ದೆಸ
ಉತ್ತರಾಧಿಕಾರಿ ಅರಚ್ಕಪರಮ್ಬಿಲ್ ಕುರಿಯನ್ ಅಂತೋನಿ

ಅಧಿಕಾರ ಅವಧಿ
ಜೂನ್ ೨೪, ೧೯೯೧ – ಮೇ ೧೫, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ಮೋಹನ್ ಧಾರಿಯಾ
ಉತ್ತರಾಧಿಕಾರಿ ಮಧು ದಂಡವತೆ
Personal details
Born (1935-12-11) ಡಿಸೆಂಬರ್ 11, 1935 (ವಯಸ್ಸು Expression error: Unrecognized punctuation character "�".)
ಬಿರ್ಬ್ಹುಂ, ಪಶ್ಚಿಮ ಬಂಗಾಲ ಬ್ರಿಟಿಶ್ ರಾಜ್
Nationality ಭಾರತೀಯ
Political party UPA-INC
Spouse(s) ಸುವರ ಮುಖೆರ್ಜೀ
Residence ಕಲ್ಕತ್ತಾ , ಭಾರತ
Alma mater ಕಲ್ಕತ್ತಾ ವಿಶ್ವವಿದ್ಯಾಲಯ
Religion ಹಿಂದು
Website Official Website

ಪ್ರಣಬ್ ಮುಖರ್ಜಿ (ಬಂಗಾಳಿ:প্রণব কুমার মুখোপাধ্যায় ಹುಟ್ಟಿದು ಡಿಸೆಂಬರ್ ೧೧, ೧೯೩೫, ಭಾರತಪಶ್ಚಿಮ ಬಂಗಾಲದಲ್ಲಿ. ಇವರು ಭಾರತದ ವಿತ್ತ ಮಂತ್ರಿಯಾಗಿದ್ದರು.[೧][೨] ಇವರು (೧೫ನೇ) ಲೋಕ ಸಭೆಯ [೩] (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯ ಕೂಡ (ಸಿ.ಡಬ್ಲ್ಯೂ.ಸಿ) ಆಗಿದ್ದರು.[೪] ಇವರು ಪ್ರಸಕ್ತ ಭಾರತ ದೇಶದ ರಾಷ್ಟ್ರಪತಿಯಾಗಿದ್ದಾರೆ.

ಇವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದರೆ. ಇವರ ದೀರ್ಗಕಾಲಿನ ಸಾರ್ವಜನಿಕ ಜೀವನದಲ್ಲಿ ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ಇವರು ಗೌರವಾರ್ಥ ಡಿ.ಲಿಟ್ಟ್ ಕೂಡ.

ಆರಂಭಿಕ ಜೀವನ[ಬದಲಾಯಿಸಿ]

ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಲ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿ ಇರುವ ಮಿರತಿ ಹಳ್ಳಿಯಲ್ಲಿ ಗ್ರಾಮದ ಕಿಂಕರ್ ಮುಖರ್ಜಿ ಹಾಗು ರಾಜಲಕ್ಷ್ಮಿ ಮುಖರ್ಜಿಗೆ ಹುಟ್ಟಿದರು.

ವೃತ್ತಿಜೀವನ[ಬದಲಾಯಿಸಿ]

ಪ್ರಣಬ್ ಮುಖರ್ಜೀ ತಮ್ಮ ವೃತ್ತಿಜೀವನವನ್ನು ಕಾಲೇಜ್ ಉಪಾಧ್ಯಾಯರಾಗಿ ಪ್ರಾರಂಭಿಸಿದರು ನಂತರ ಪತ್ರಕರ್ತರಾದರು.

ರಾಜಕೀಯ ಜೀವನ[ಬದಲಾಯಿಸಿ]

ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸಧಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದರು [೫]

ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ.

ಅಂತರರಾಷ್ಟ್ರೀಯ ಪಾತ್ರ[ಬದಲಾಯಿಸಿ]

ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಉನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದರು.

ರಾಜಕೀಯ ಪಕ್ಷದ ಪಾತ್ರ[ಬದಲಾಯಿಸಿ]

ಪ್ರಣಬ್ ಮುಖರ್ಜಿಯವರು ಸಾಮಾಜಿಕ ಹಾಗು ಪಕ್ಷದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ.

ಭ್ರಷ್ಟಾಚಾರದ ದೃಷ್ಟಿಕೋನಗಳು[ಬದಲಾಯಿಸಿ]

ಪ್ರಣಬ್ ಮುಖರ್ಜಿ ಅವರು ವಾಸ್ತವವಾದಿ.

ರಿಡಿಫ್.ಕಂ ನೊಂದಿನ ಸಂದರ್ಶನದಲ್ಲಿ, ಅವರನ್ನು ಕಾಂಗ್ರೆಸ್ಸ್ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಕೇಳಿದಾಗ. ಅವರ ಉತ್ತರ:

ಭ್ರಷ್ಟಾಚಾರ ಒಂದು ಸಮಸ್ಯೆ. ನಾವು ನಮ್ಮ ಘೋಷಣೆಯಲ್ಲಿ ಇದರಬಗ್ಗೆ ಹೆಲಿದೇವಿ. ಆದರೆ ದುಖದ ಸಂದರ್ಬಎಂದರೆ ಇದು ಕಾಂಗ್ರೆಸ್ ಗೆ ಮಾತ್ರ ಸಿಮಿತವಾದುದಲ್ಲ. ಎಸ್ಟೊಂದು ಹಗರಣಗಳಿವೆ. ಹಳುವರು ರಾಜಕರಣಿಗಳು ಇದರಲ್ಲಿ ಬಾಗಿಯಗಿದರೆ. ಅದರಿಂದ ಇದು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಸಿಮಿತವಡದು ಎನುವುದು ಸರಳೀಕೃತವಾಗುತ್ತದೆ.[೬]

ವಿದೇಶಾಂಗ ಮಂತ್ರಿ: ಅಕ್ಟೋಬರ್ ೨೦೦೬[ಬದಲಾಯಿಸಿ]

ಪ್ರಣಬ್ ಮುಖರ್ಜಿ with US President George W. Bush in 2008.

ಇವರಿಗೆ ೨೦೦೭ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿದೆ.

ವಿತ್ತ ಮಂತ್ರಿ[ಬದಲಾಯಿಸಿ]

ಮನಮೋಹನ್ ಸಿಂಗ್ರವರ ಎರಡನೇ ಸರ್ಕಾರದಲ್ಲಿ ,ಮುಖರ್ಜಿ ಅವರು ಭಾರತದ ವಿತ್ತ ಮಂತ್ರಿಯಾಗಿ ನೇಮಕಗೊಂಡರು, ಈ ಮಂತ್ರಲ್ಯವನ್ನು ಇವರು ೧೯೮೦ ದಶಕದಲ್ಲಿ ಆಗಲೇ ಗಳಿಸಿದ್ದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರಣಬ್ ಮುಖರ್ಜಿಯವರು, ಸುವರ ಮುಖರ್ಜಿಯನ್ನು ಜುಲೈ ೧೩, ೧೯೫೭ ರಂದ್ದು ಮದುವೆಯಾದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬಳು ಪುತ್ರಿ. [೧]

ಆಕರಗಳು[ಬದಲಾಯಿಸಿ]

  1. "Cabinet Ministers". Council of Ministers-Who's Who-Government: National Portal of India. Retrieved 2010-03-29. 
  2. "Brief profile of Pranab Mukherjee". Webpage of Ministry of Finance, Government of India. Retrieved 2010-03-29. 
  3. "15th Lok Sabha (18 May 2009-)". Webpage of the Lok Sabha. Retrieved 2010-03-29. 
  4. "Congress Working Committee". Webpage of the All India Congress Committee. Retrieved 2010-03-29. 
  5. "The tallest short man". Sumit Mitra. The Hindustan Times, February 26, 2010. Retrieved 2010-02-27. 
  6. Rajesh Ramachandran (10 January 1998). "The BJP's new-found secularism is a reckless exercise to hoodwink the people". rediff.com. Retrieved 2007-04-09. 

ಬಾಹ್ಯ ಕೊಂಡಿಗಳು[ಬದಲಾಯಿಸಿ]

Rajya Sabha
Preceded by
Unknown
Member
೧೯೬೯–೨೦೦೪
Succeeded by
Unknown
Lok Sabha
Preceded by
Unknown
Member for Jangipur
೨೦೦೪– ಇಲ್ಲಿಯವರೆಗೆ
Incumbent
Political offices
Preceded by
ರಾಮಸ್ವಾಮಿ ವೆಂಕಟರಮನ್
ಭಾರತದ ವಿತ್ತ ಮಂತ್ರಿ
೧೯೮೨–೧೯೮೪
Succeeded by
ವಿಶ್ವನಾಥ್ ಪ್ರತಾಪ್ ಸಿಂಗ್
Preceded by
ಮೋಹನ್ ಧಾರಿಯಾ
Deputy Chairperson of the Planning Commission of India
೧೯೯೧–೧೯೯೬
Succeeded by
ಮಧು ದಂಡವತೆ
Preceded by
ದಿನೇಶ್ ಸಿಂಗ್
Minister of External Affairs of India
೧೯೯೫–೧೯೯೬
Succeeded by
ಸಿಕಂದೆರ್ ಬಖ್ತ್
Preceded by
ಜಾರ್ಜ್ ಫರ್ನಾಂಡಿಸ್
Minister of Defence of India
೨೦೦೪–೨೦೦೬
Succeeded by
Arackaparambil ಕುರಿಯನ್ಅಂಟೋನಿ
Preceded by
ಮನಮೋಹನ್ ಸಿಂಗ್
Minister for External Affairs of India
೨೦೦೬–೨೦೦೯
Succeeded by
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
Finance Minister of India
೨೦೦೯– ಇಲ್ಲಿಯವರೆಗೆ
Incumbent