ಪ್ರಣಬ್ ಮುಖೆರ್ಜೀ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಣಬ್ ಮುಖೆರ್ಜೀ
প্রণব মুখোপাধ্যায়


ಹಾಲಿ
ಅಧಿಕಾರ ಸ್ವೀಕಾರ 
ಜನುಅರಿ ೨೪, ೨೦೦೯
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಮನಮೋಹನ್ ಸಿಂಗ್
ಅಧಿಕಾರ ಅವಧಿ
ಜನುಅರಿ ೧೯೮೨ – ಡಿಸೆಂಬರ್ ೧೯೮೪
ಪ್ರಧಾನ ಮಂತ್ರಿ ಇಂದಿರಾ ಗಾಂಧಿ
ರಾಜೀವ್ ಗಾಂಧಿ
ಪೂರ್ವಾಧಿಕಾರಿ ರಾಮಸ್ವಾಮಿ ವೆಂಕಟರಮನ್
ಉತ್ತರಾಧಿಕಾರಿ ವಿಶ್ವನಾಥ್ ಪ್ರತಾಪ್ ಸಿಂಗ್

ಅಧಿಕಾರ ಅವಧಿ
ಅಕ್ಟೋಬರ್ ೨೪, ೨೦೦೬ – ಮೇ ೨೩, ೨೦೦೯
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಮನಮೋಹನ್ ಸಿಂಗ್
ಉತ್ತರಾಧಿಕಾರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಅಧಿಕಾರ ಅವಧಿ
ಫೆಬ್ರವರಿ ೧೦, ೧೯೯೫ – ಮೇ ೧೬, ೧೯೯೬
ಪ್ರಧಾನ ಮಂತ್ರಿ ಪಾಮುಲಪರ್ತಿ ವೆಂಕಟ ನರಸಿಂಹ ರಾವ್
ಪೂರ್ವಾಧಿಕಾರಿ ದಿನೇಶ್ ಸಿಂಗ್
ಉತ್ತರಾಧಿಕಾರಿ ಸಿಕಂದೆರ್ ಬಖ್ತ್

ಅಧಿಕಾರ ಅವಧಿ
ಮೇ ೨೨, ೨೦೦೪ – ಅಕ್ಟೋಬರ್ ೨೬, ೨೦೦೬
ಪ್ರಧಾನ ಮಂತ್ರಿ Manmohan Singh
ಪೂರ್ವಾಧಿಕಾರಿ ಜರ್ಜೆ ಫೆರ್ಣನ್ದೆಸ
ಉತ್ತರಾಧಿಕಾರಿ ಅರಚ್ಕಪರಮ್ಬಿಲ್ ಕುರಿಯನ್ ಅಂತೋನಿ

ಅಧಿಕಾರ ಅವಧಿ
June 24, 1991 – May 15, 1996
ಪ್ರಧಾನ ಮಂತ್ರಿ Pamulaparthi Venkata Narasimha Rao
ಪೂರ್ವಾಧಿಕಾರಿ Mohan Dharia
ಉತ್ತರಾಧಿಕಾರಿ Madhu Dandavate

ಜನನ ಡಿಸೆಂಬರ್ ೧೧, ೧೯೩೫ (1935-12-11) (ವಯಸ್ಸು ೭೬)
Birbhum, British Raj
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ UPA-INC
ಪತಿ/ಪತ್ನಿ Suvra Mukherjee
ನಿವಾಸ Kolkata, India
Alma mater University of Calcutta
ಧರ್ಮ Hinduism
ಅಂತರ್ಜಾಲ ತಾಣ Official Website

ಪ್ರಣಬ್ ಕುಮಾರ್ ಮುಖೆರ್ಜೀ (ಬಂಗಾಳಿ:প্রণব কুমার মুখোপাধ্যায় ಹುಟ್ಟಿದು ಡಿಸೆಂಬರ್ ೧೧, ೧೯೩೫, ಭಾರತಪಶ್ಚಿಮ ಬಂಗಾಲದಲ್ಲಿ) ಇವರು ಈಗಿನ ಭಾರತದ ವಿತ್ತ ಮಂತ್ರಿ.[೧][೨] ಈ ಸದ್ಯದ (೧೫ನೇ) ಲೋಕ ಸಭಾಯಾ [೩] (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿ ಯಾ ಸದಸ್ಯ ಕೋಡ (ಸಿ.ಡಬ್ಲ್ಯೂ.ಸಿ).[೪]

ಇವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದರೆ. ಇವರ ದೀರ್ಗಕಾಲಿನ ಸಾರ್ವಜನಿಕ ಜೀವನದಲ್ಲಿ ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.[ಉಲ್ಲೇಖದ ಅಗತ್ಯವಿದೆ] ಇವರು ಗೌರವಾರ್ಥ ಡಿ.ಲಿಟ್ಟ್ ಕೋಡ.

ಪರಿವಿಡಿ

[ಬದಲಾಯಿಸಿ] ಆರಂಭಿಕ ಜೀವನ

ಪ್ರಣಬ್ ಮುಖೆರ್ಜೀ ಪಶ್ಚಿಮ ಬಂಗಾಲ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿ ಇರುವ ಮಿರತಿ ಹಳ್ಳಿಯಲ್ಲಿ ಕಾಮದ ಕಿಂಕರ್ ಮುಖೆರ್ಜೀ ಹಾಗು ರಾಜಲಕ್ಷ್ಮಿ ಮುಖೆರ್ಜೀಗೆ ಹುಟ್ಟಿದರು.


[ಬದಲಾಯಿಸಿ] ವೃತ್ತಿಜೀವನ

ಪ್ರಣಬ್ ಮುಖೆರ್ಜೀ ತಮ್ಮ ವೃತ್ತಿಜೀವನವನ್ನು ಕಾಲೇಜ್ ಉಪಾಧ್ಯಾಯರಾಗಿ ಪ್ರಾರಂಬಿಸಿದರು ನಂತರ ಪತ್ರಕರ್ತರಾದರು.

[ಬದಲಾಯಿಸಿ] ರಾಜಕೀಯ ಜೀವನ

ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸಧಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದರು [೫]


 ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ. 

[ಬದಲಾಯಿಸಿ] ಅಂತರರಾಷ್ಟ್ರೀಯ ಪಾತ್ರ

ಚಿತ್ರ:Rice mukherjee after signing 123 agreement.jpg
ಪ್ರಣಬ್ ಮುಖೆರ್ಜೀ played a central role in the implementation of the Indo-US civilian nuclear agreement.

ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಉನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದರು.


[ಬದಲಾಯಿಸಿ] ರಾಜಕೀಯ ಪಕ್ಷದ ಪಾತ್ರ

ಮುಖೆರ್ಜೀಯವರು ಸಾಮಾಜಿಕ ಹಾಗು ಪಕ್ಷದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ.





[ಬದಲಾಯಿಸಿ] ಭ್ರಷ್ಟಾಚಾರದ ದೃಷ್ಟಿಕೋನಗಳು

ಪ್ರಣಬ್ ಮುಖೆರ್ಜೀ ಅವರು ವಾಸ್ತವವಾದಿ. ರಿಡಿಫ್.ಕಂ ನೊಂದಿನ ಸಂದರ್ಶನದಲ್ಲಿ, ಅವರನ್ನು ಕಾಂಗ್ರೆಸ್ಸ್ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಕೇಳಿದಾಗ. ಅವರ ಉತ್ತರ:

ಭ್ರಷ್ಟಾಚಾರ ಒಂದು ಸಮಸ್ಯೆ. ನಾವು ನಮ್ಮ ಘೋಷಣೆಯಲ್ಲಿ ಇದರಬಗ್ಗೆ ಹೆಲಿದೇವಿ. ಆದರೆ ದುಖದ ಸಂದರ್ಬಎಂದರೆ ಇದು ಕಾಂಗ್ರೆಸ್ ಗೆ ಮಾತ್ರ ಸಿಮಿತವಾದುದಲ್ಲ. ಎಸ್ಟೊಂದು ಹಗರಣಗಳಿವೆ. ಹಳುವರು ರಾಜಕರಣಿಗಳು ಇದರಲ್ಲಿ ಬಾಗಿಯಗಿದರೆ. ಅದರಿಂದ ಇದು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಸಿಮಿತವಡದು ಎನುವುದು ಸರಳೀಕೃತವಾಗುತ್ತದೆ.[೬]

[ಬದಲಾಯಿಸಿ] ವಿದೇಶಾಂಗ ಮಂತ್ರಿ: ಅಕ್ಟೋಬರ್ ೨೦೦೬

ಪ್ರಣಬ್ ಮುಖೆರ್ಜೀ with US President George W. Bush in 2008.


  ಇವರಿಗೆ ೨೦೦೭ರಲ್ಲಿ  ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿದೆ.

[ಬದಲಾಯಿಸಿ] ವಿತ್ತ ಮಂತ್ರಿ

ಮನಮೋಹನ್ ಸಿಂಗ್ರವರ ಎರಡನೇ ಸರ್ಕಾರದಲ್ಲಿ ,ಮುಖೆರ್ಜೀ ಅವರು ಭಾರತದ ವಿತ್ತ ಮಂತ್ರಿಯಾಗಿ ನೇಮಕಗೊಂಡರು, ಈ ಮಂತ್ರಲ್ಯವನ್ನು ಇವರು ೧೯೮೦ ದಶಕದಲ್ಲಿ ಆಗಲೇ ಗಳಿಸಿದ್ದರು.

[ಬದಲಾಯಿಸಿ] ವೈಯಕ್ತಿಕ ಜೀವನ

ಪ್ರಣಬ್ ಮುಖೆರ್ಜೀಯವರು, ಸುವರ ಮುಖೆರ್ಜೀಯನ್ನು ಜುಲೈ ೧೩, ೧೯೫೭ ರಂದ್ದು ಮದುವೆಯಾದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬಳು ಪುತ್ರಿ. [೧]

[ಬದಲಾಯಿಸಿ] ಆಕರಗಳು

  1. Cabinet Ministers. Council of Ministers-Who's Who-Government: National Portal of India. ಮರುಕಳಿಸಿದ ದಿನಾಂಕ 2010-03-29.
  2. Brief profile of Pranab Mukherjee. Webpage of Ministry of Finance, Government of India. ಮರುಕಳಿಸಿದ ದಿನಾಂಕ 2010-03-29.
  3. 15th Lok Sabha (18 May 2009-). Webpage of the Lok Sabha. ಮರುಕಳಿಸಿದ ದಿನಾಂಕ 2010-03-29.
  4. Congress Working Committee. Webpage of the All India Congress Committee. ಮರುಕಳಿಸಿದ ದಿನಾಂಕ 2010-03-29.
  5. The tallest short man. Sumit Mitra. The Hindustan Times, February 26, 2010. ಮರುಕಳಿಸಿದ ದಿನಾಂಕ 2010-02-27.
  6. Rajesh Ramachandran. "The BJP's new-found secularism is a reckless exercise to hoodwink the people", rediff.com, 10 January 1998. Retrieved on 2007-04-09. 

[ಬದಲಾಯಿಸಿ] ಬಾಹ್ಯ ಕೊಂಡಿಗಳು

ಟೆಂಪ್ಲೇಟು:S-parಟೆಂಪ್ಲೇಟು:S-par

ಪೂರ್ವಾಧಿಕಾರಿ:
Unknown
Member
1969–2004
ಉತ್ತರಾಧಿಕಾರಿ:
Unknown
ಪೂರ್ವಾಧಿಕಾರಿ:
Unknown
Member for Jangipur
2004 – present

1"|ಅಧಿಕಾರದಲ್ಲಿರುವ

ರಾಜಕೀಯ ಪದವಿಗಳು
ಪೂರ್ವಾಧಿಕಾರಿ:
Ramaswamy Venkataraman
Minister of Finance of India
1982–1984
ಉತ್ತರಾಧಿಕಾರಿ:
Vishwanath Pratap Singh
ಪೂರ್ವಾಧಿಕಾರಿ:
Mohan Dharia
Deputy Chairperson of the Planning Commission of India
1991–1996
ಉತ್ತರಾಧಿಕಾರಿ:
Madhu Dandavate
ಪೂರ್ವಾಧಿಕಾರಿ:
Dinesh Singh
Minister of External Affairs of India
1995–1996
ಉತ್ತರಾಧಿಕಾರಿ:
Sikander Bakht
ಪೂರ್ವಾಧಿಕಾರಿ:
George Fernandes
Minister of Defence of India
2004–2006
ಉತ್ತರಾಧಿಕಾರಿ:
Arackaparambil Kurian Antony
ಪೂರ್ವಾಧಿಕಾರಿ:
Manmohan Singh
Minister for External Affairs of India
2006–2009
ಉತ್ತರಾಧಿಕಾರಿ:
Somanahalli Mallaiah Krishna
Finance Minister of India
2009 – present

1"|ಅಧಿಕಾರದಲ್ಲಿರುವ

[[Category:

Bengali politicians]]

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು