ಪ್ಯೊನ್ಗ್ಯಾಂಗ್
ವಿಕಿಪೀಡಿಯ ಇಂದ
(ಪ್ಯೋಂಗ್‍ಯಾಂಗ್ ಇಂದ ಪುನರ್ನಿರ್ದೇಶಿತ)
| ಪ್ಯೊನ್ಗ್ಯಾಂಗ್ 평양 직할시 |
|
| ಪ್ಯೊನ್ಗ್ಯಾಂಗ್ ನಗರ | |
| ಉತ್ತರ ಕೊರಿಯಾದ ಭೂಪಟದಲ್ಲಿ ಪ್ಯೊನ್ಗ್ಯಾಂಗ್ | |
| ರೇಖಾಂಶ: | |
| ದೇಶ | |
|---|---|
| ಸ್ಥಾಪನೆ | ೨೩೩೩ ಬಿ.ಸಿ |
| ವಿಸ್ತೀರ್ಣ | |
| - ಒಟ್ಟು | ೩,೧೯೪.೦ ಚದರ ಕಿಮಿ (೧,೨೩೩.೨ ಚದರ ಮೈಲಿ) |
| ಎತ್ತರ | ೨೭ ಮೀ (೮೯ ಅಡಿ) |
| ಜನಸಂಖ್ಯೆ (೧೯೯೩) | |
| - ಒಟ್ಟು | ೨೭,೪೧,೨೬೦ |
ಪ್ಯೊನ್ಗ್ಯಾಂಗ್ ಉತ್ತರ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ತೇಡೊಂಗ್ ನದಿಯ ತಟದಲ್ಲಿ ಸ್ಥಿತವಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಸರ್ಕಾರವು ಬಹಿರಂಗ ಮಾಡಿಲ್ಲವಾದರೂ ಚೊಂಗ್ರಿಯಾನ್ ಎಂಬ ಸಂಸ್ಥೆಯ ಪ್ರಕಾರ ೨೦೦೩ರಲ್ಲಿ ೩.೮ ದಶಲಕ್ಷವಾಗಿತ್ತು. ದಂತಕಥೆಗಳ ಪ್ರಕಾರ ಈ ನಗರವನ್ನು ೨೩೩೩ ಬಿ.ಸಿ ಯಲ್ಲಿ ವ್ಯಾಂಗ್ಗೊಮ್ಸೊಂನ್ಗ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು.