ಪ್ಯಾಪಿಲಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆಯವರು ಅನುವಾದಿಸಿದ ಕೃತಿ. ಈ ಪುಸ್ತಕವನ್ನು "ಪುಸ್ತಕ ಪ್ರಕಾಶನ" ಇವರು ಪ್ರಕಾಶಿಸಿರುತ್ತಾರೆ. ಈ ಕೃತಿಯು ೨ ಭಾಗಗಳಲ್ಲಿ ಲಭ್ಯವಿದೆ.ಹಾಗೂ ಇದು ಒಂದು ಅದ್ಬುತ ಪಲಾಯನದ ಸ್ವ ಚರಿತೆಯ ಕುರಿತಾಗಿದ್ದು ಇದನ್ನು ಮೂಲದಲ್ಲಿ ಹೆನ್ರಿ ಚಾರರೆ ಎನ್ನುವ ಫ್ರೆಂಚ್ ನಾಗರೀಕನಾಗಿದ್ದು ಅವನು ಬರೆದಿದ್ದಾನೆ. ಇದನ್ನು ಅಭಿರುಚಿ ಪ್ರಿಯರು ಎಲ್ಲರೂ ಓದಬಹುದು.

[ಬದಲಾಯಿಸಿ] ಆಂಗ್ಲ ಭಾಷಾ ಆವೃತ್ತಿಗಳು

PCT.jpg ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು