ಪೌಲ್ ಡಿರಾಕ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಪೌಲ್ ಡಿರಾಕ್'
'ಪೌಲ್ ಡಿರಾಕ್'
'ಪೌಲ್ ಡಿರಾಕ್'
ಜನನ ಆಗಸ್ಟ್ 8, 1902
ಬ್ರಿಸ್ಟಲ್, ಇಂಗ್ಲೆಂದ್
ಮರಣ ಅಕ್ಟೋಬರ್ 20, 1984
ಫ್ಲೊರಿಡಾ,ಅಮೆರಿಕ
ರಾಷ್ಟ್ರೀಯತೆ ಬ್ರಿಟನ್
ಕಾರ್ಯಕ್ಷೇತ್ರ ಭೌತಶಾಸ್ತ್ರ
ಕೆಲಸ ಮಾಡಿದ ಸ್ಥಳ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಫ್ಲೊರಿಡಾ ವಿಶ್ವವಿದ್ಯಾಲಯ
ಓದಿದ ವಿದ್ಯಾಲಯ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಬ್ರಿಸ್ಟಲ್ ವಿಶ್ವವಿದ್ಯಾಲಯ
ಬೋಧಕರು ರಾಲ್ಫ್ ಫೌಲರ್
ಪ್ರಮುಖ ಶಿಷ್ಯರು ಹೋಮಿ ಬಾಬಾ,ಹರೀಶ್ಚಂದ್ರ ಮೆಹ್ರೋತ್ರಾ
ಪ್ರಸಿದ್ಧಿಗೆ ಕಾರಣ ಡಿರಾಕ್ ಸಮೀಕರಣ,ಡಿರಾಕ್ ಬೀಜಗಣಿತ ಇತ್ಯಾದಿ
ಪ್ರಮುಖ ಪ್ರಶಸ್ತಿಗಳು ನೋಬೆಲ್ ಪ್ರಶಸ್ತಿ


ಪೌಲ್ ಡಿರಾಕ್ (ಆಗಸ್ಟ್ 8, 1902 – ಅಕ್ಟೋಬರ್ 20, 1984)ಬ್ರಿಟನ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ಜ.ಇವರು ಎಲೆಕ್ಟ್ರಾನ್‌ಗಳ ಗುಣಸ್ವಭಾವಗಳನ್ನು ವಿವರಿಸುವ ಗಣಿತ ಸಮೀಕರಣಗಳನ್ನು ಪ್ರತಿಪಾದಿಸಿ ಪ್ರಸಿದ್ಧರಾದರು.ಇವರಿಗೆ ಈ ಸಾಧನೆಗೆ ಹಾಗೂ ಕ್ವಾಂಟಮ್ ಯಂತ್ರ ವಿಜ್ಞಾನ(Quantum Mechanics)ನಲ್ಲಿ ನೀಡಿದ ಕೊಡುಗೆಗಳಿಗಾಗಿ ೧೯೩೩ ರಲ್ಲಿ ನೋಬೆಲ್ ಪ್ರಶಸ್ತಿ ದೊರೆಯಿತು.


[ಬದಲಾಯಿಸಿ] ಬಾಹ್ಯಸಂಪರ್ಕಗಳು

ವೈಯಕ್ತಿಕ ಉಪಕರಣಗಳು