ಪೊಯನ್ ಸೆಟಿಯಾ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೊಯನ್‍ಸೆಟಿಯಾ
Poinsettia thumbnail.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: Magnoliophyta
ತರಗತಿ: Magnoliopsida
ವರ್ಗ: Malpighiales
ಕುಟುಂಬ: Euphorbiaceae
ಪ್ರಜಾತಿ: Euphorbia
ಜಾತಿ: E. pulcherrima
ದ್ವಿಪದಿ ನಾಮ
ಯುಫೊರ್ಬಿಯ ಪುಲ್ಚೆರ್ರೀಮ
Willd. ex Klotzsch

ಪೊಯನ್ ಸೆಟಿಯಾ ಒಂದು ಪೊದೆ ಗಿಡ. ಇದರ ಎಲೆಗಳು ಕೆಂಬಣ್ಣವಾಗಿರುತ್ತದೆ. ಅವುಗಳ ಮದ್ಯೆ ಮಿನುಗುವ ಬಂಗಾರ ವರ್ಣದ ಹೂಗಳು ಬಹಳ ಆಕರ್ಷಕವಾಗಿರುತ್ತದೆ. ಉದ್ಯಾನ ಅಥವಾ ಮನೆಯಂಗಳದ ಅಂದವನ್ನು ಹೆಚ್ಚಿಸುವುದರಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಔಡಲ ಅಥವಾ ಹರಳು ಗಿಡದ ಸಂಬಂಧಿಯಾಗಿರುವ ಪೊಯನ್ ಸೆಟಿಯಾ, ಯುಫೋರ್ ಬಿಯೇಸೀ ಕುಟುಂಬಕ್ಕೆ ಸೇರಿದೆ. ಇದನ್ನು ವರಂಡಿ ವರ್ಗವೆಂದೇ ಗುರುತಿಸುತ್ತಾರೆ. ಇಡೀ ಗಿಡಕ್ಕೆ ಶೋಭೆಯನ್ನು ತಂದುಕೊಡುವ ಈ ಕೆಂಬಣ್ಣ ಹೂವಿನದೇನಲ್ಲ. ಇದು ಈ ಗಿಡದ ಟೊಂಗೆಗಳಲ್ಲಿರುವ ಪುಷ್ಪಪತ್ರ ಅಥವಾ ಉಪಪತ್ರಗಳದ್ದು.

ವೈಯಕ್ತಿಕ ಉಪಕರಣಗಳು