ಪೇಜಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೇಜಾವರ
ಹಳ್ಳಿ
Countryಟೆಂಪ್ಲೇಟು:Country data ಭಾರರ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)

ಪೇಜಾವರ ಮಂಗಳೂರು ತಾಲೂಕಿನ ಒಂದು ಹಳ್ಳಿ. ಇಲ್ಲಿ ಮಧ್ವಾಚಾರ್ಯರಿಂದ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠ ಸ್ಥಾಪಿಸಲ್ಪಟ್ಟಿತು.

ಶ್ರೀ ಪೇಜಾವರ ಅಧೋಕ್ಷಜ ಮಠ[ಬದಲಾಯಿಸಿ]

ಪೇಜಾವರ ಮಠವು ಶ್ರೀ ಮದ್ವಾಚಾರ್ಯರ ಶಿಷ್ಯರಾದ ಶ್ರೀ ಅಧೋಕ್ಷಜ ತೀರ್ಥರಿಂದ ಸ್ಥಾಪಿತವಾಗಿದೆ. ೧೯೩೧ರಲ್ಲಿ ಜನಿಸಿದ ಶ್ರೀ ವಿಶ್ವೇಶ ತೀರ್ಥರು ೩೩ನೆಯ ಮಠಾಧೀಶರಾಗಿರುತ್ತಾರೆ. ಪೇಜಾವರ ಮಠವು ಉಡುಪಿಅಷ್ಟಮಠಗಳಲ್ಲಿ ಒಂದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಪೇಜಾವರ&oldid=1058956" ಇಂದ ಪಡೆಯಲ್ಪಟ್ಟಿದೆ