ಪುಲಿಗೆರೆ ಸೋಮನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಲಿಗೆರೆ ಸೋಮನಾಥ ( ಕ್ರಿ.ಶ. ೧೨೯೯) - ಹಳಗನ್ನಡಕವಿಗಳಲ್ಲೊಬ್ಬನು. ಹೊಯ್ಸಳ ರಾಜಾಶ್ರಯದಲ್ಲಿದ್ದನು.

ಜನನ ಸ್ಥಳ[ಬದಲಾಯಿಸಿ]

ಸೋಮನಾಥನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆಯವನು(ಈಗಿನ ಲಕ್ಶ್ಹ್ಮೇಶ್ವರ). ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ. ಕನ್ನಡ, ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚೆನ್ನಸೋಮೇಶ್ವರಾ. ಸೋಮೇಶ್ವರ ಶತಕವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.
 :ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ.

ಕಲಿಸಿದಾತಂ ವರ್ಣಮಾತ್ರಂ ಗುರು.

ನೋಡಿ[ಬದಲಾಯಿಸಿ]