ಪಾಲಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಾಲಕ್

ಪಾಲಕ್ (ಸ್ಪಿನಾಸಿಯಾ ಆಲರೇಸಿಯಾ) ಅಮರಾಂಥೇಸಿಯೇ ಕುಟುಂಬದಲ್ಲಿನ ಒಂದು ತಿನ್ನಲರ್ಹವಾದ ಹೂಬಿಡುವ ಸಸ್ಯ. ಅದು ಮಧ್ಯ ಹಾಗೂ ದಕ್ಷಿಣಪಶ್ಚಿಮ ಏಷ್ಯಾಕ್ಕೆ ಸ್ಥಳೀಯವಾಗಿದೆ. ಅದು ೩೦ ಸೆ.ಮಿ. ನಷ್ಟು ಎತ್ತರಕ್ಕೆ ಬೆಳೆಯುವ ಒಂದು ವಾರ್ಷಿಕ ಸಸ್ಯ (ಅಪರೂಪವಾಗಿ ದ್ವೈವಾರ್ಷಿಕ). ಇದು ಸುಮಾರು ೩೦ ಸೆ.ಮೀ ವರೆಗು ಬೆಳೆಯುತ್ತದೆ.

"http://kn.wikipedia.org/w/index.php?title=ಪಾಲಕ್&oldid=267655" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು