ಪಾಕಿಸ್ತಾನ ಕ್ರಿಕೆಟ್ ತಂಡ
ವಿಕಿಪೀಡಿಯ ಇಂದ
| ಪಾಕಿಸ್ತಾನ | |
|---|---|
| ಟೆಸ್ಟ್ ಸ್ಥಾನ ಪರಿಗಣನೆ | ೧೯೫೨ |
| ಮೊದಲ ಟೆಸ್ಟ್ ಪಂದ್ಯ | ವಿ ಭಾರತ ,ಫಿರೋಜ್ ಶಾ ಕೋಟ್ಲ, ದೆಹಲಿ, ೧೬-೧೮ ಅಕ್ಟೋಬರ್ ೧೯೫೨ |
| ನಾಯಕ | ಯುನುಸ್ ಖಾನ್ |
| ಕೋಚ್ | ಇನ್ತಿಕಾಬ್ ಆಲಂ[೧] |
| ಅಧಿಕೃತ ಐ.ಸಿ.ಸಿ ಟೆಸ್ಟ್ ಮತ್ತು ODI ಸ್ಥಾನ | 6ನೆಯ (ಟೆಸ್ಟ್), 5ನೆಯ (ODI) [೧] |
| ಟೆಸ್ಟ್ ಪಂದ್ಯಗಳು - ಈ ವರ್ಷ |
336 1 |
| ಕೊನೆಯ ಟೆಸ್ಟ್ ಪಂದ್ಯ | v ಶ್ರೀ ಲಂಕ, ಲಾಹೋರ್, ೦೧-೦೫ ಮಾರ್ಚ್ ೨೦೦೯ |
| ಗೆಲುವು/ಸೋಲು - ಈ ವರ್ಷ |
103/89 0/0 |
| ದಿನಾಂಕ:ಫೆಬ್ರುವರಿ ೨೭, ೨೦೦೯ ವರೆಗೆ | |
ಪಾಕಿಸ್ತಾನ ಕ್ರಿಕೆಟ್ ತ೦ಡ ಪಾಕಿಸ್ತಾನ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ಕ್ರಿಕೆಟ್ ತ೦ಡ. ಇದು ತನ್ನ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ೧೯೫೨ರಲ್ಲಿ ಆಡಿತು.
ಉಲ್ಲೇಖಗಳು [ಬದಲಾಯಿಸಿ]
- ↑ Staff Report. "Younis, Alam want new team for Australia series", Daily Times (Pakistan), 2009-3-30. Retrieved on 2009-04-14.