ಪರಿಭ್ರಮಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತನ್ನ ಅಕ್ಷದ ಸುತ್ತ ಪರಿಭ್ರಮಿಸುತ್ತಿರುವ ಗೋಳ

ಪರಿಭ್ರಮಣವು ವೃತ್ತಾಕಾರ ಗತಿಯಲ್ಲಿ ಒಂದು ವಸ್ತುವಿನ ಚಲನೆ. ಒಂದು ಎರಡು-ಆಯಾಮದ ವಸ್ತುವು ಒಂದು "ಪರಿಭ್ರಮಣ ಕೇಂದ್ರದ" (ಅಥವಾ "ಪರಿಭ್ರಮಣ ಬಿಂದುವಿನ") ಸುತ್ತ ಪರಿಭ್ರಮಿಸುತ್ತದೆ. ಒಂದು ಮೂರು-ಆಯಾಮದ ವಸ್ತುವು "ಅಕ್ಷ" ಎಂದು ಕರೆಯಲಾಗುವ ಒಂದು ರೇಖೆಯ ಸುತ್ತ ಪರಿಭ್ರಮಿಸುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"http://kn.wikipedia.org/w/index.php?title=ಪರಿಭ್ರಮಣ&oldid=405036" ಇಂದ ಪಡೆಯಲ್ಪಟ್ಟಿದೆ