ಪದ್ಮಭೂಷಣ
ವಿಕಿಪೀಡಿಯ ಇಂದ
(ಪದ್ಮ ಭೂಷಣ ಇಂದ ಪುನರ್ನಿರ್ದೇಶಿತ)
ಪದ್ಮಭೂಷಣ ಇದು ಭಾರತದ ನಾಗರಿಕ ಸನ್ಮಾನಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೇಯ ದೊಡ್ಡ ನಾಗರಿಕ ಸನ್ಮಾನ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ.
ಪರಿವಿಡಿ |
ಪ್ರಶಸ್ತಿ ವಿಜೇತರು [ಬದಲಾಯಿಸಿ]
ಜುನ ೧, ೨೦೦೮ರವರೆಗೆ ೧೦೦೩ ಜನರಿಗೆ ಈ ಪ್ರಶಸ್ತಿಯನ್ನು ಕೊಡಲಾಗಿದೆ. ಅಧಿಕೃತ ವಿವರಗಳನ್ನು ಈ ಕೊಂಡಿಯಲ್ಲಿ ಕಾಣಬಹುದು:[೧]
೨೦೦೬ನೇ ಸಾಲಿನ ವಿಜೇತರು [ಬದಲಾಯಿಸಿ]
| ಹೆಸರು | ಕ್ಷೇತ್ರ | ರಾಜ್ಯ | ದೇಶ |
|---|---|---|---|
| ಎ ಕೆ ಹಾನಗಲ್ | ಕಲೆ | ಮಹಾರಾಷ್ಟ್ರ | ಭಾರತ |
| ಉಸ್ತಾದ್ ಅಬ್ದುಲ್ ಹಲೀಮ್ ಜಾಫರ ಖಾನ್ | ಕಲೆ (ಹಿಂದುಸ್ತಾನಿ ಸಂಗೀತ) | ಮಹಾರಾಷ್ಟ್ರ | ಭಾರತ |
| ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ | ಕಲೆ (ಹಿಂದುಸ್ತಾನಿ ಸಂಗೀತ) | ಮಹಾರಾಷ್ಟ್ರ | ಭಾರತ |
| ಕೆ ಜಿ ಸುಬ್ರಮಣ್ಯಮ್ | ಕಲೆ | ಗುಜರಾತ್ | ಭಾರತ |
| ಉಸ್ತಾದ್ ಸಾಬ್ರಿ ಖಾನ್ | ಕಲೆ (ಹಿಂದುಸ್ತಾನಿ ಸಂಗೀತ) | ದೆಹಲಿ | ಭಾರತ |
| ಸಾಯಿ ಪರಾಂಜಪೆ | ಕಲೆ(ಚಲನಚಿತ್ರ) | ಮಹಾರಾಷ್ಟ್ರ | ಭಾರತ |
| ಶನ್ನೋ ಖುರಾನಾ | ಕಲೆ | ದೆಹಲಿ | ಭಾರತ |
| ದೀಪಕ ಪಾರೇಖ್ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ | ಭಾರತ |
| ಡಾ. ಜೈವೀರ್ ಅಗರ್ವಾಲ್ | ವೈದ್ಯಕೀಯ | ತಮಿಳು ನಾಡು | ಭಾರತ |
| ಕೊನಿಡೆಲಾ ಶಿವಶಂಕರ ವರಪ್ರಸಾದ(ಚಿರಂಜೀವಿ) | ಕಲೆ(ಚಲನಚಿತ್ರ) ಮತ್ತು ಸಮಾಜ ಸೇವೆ | ಆಂಧ್ರಪ್ರದೇಶ | ಭಾರತ |
| (ಡಾ) ಲೊಕೇಶ ಚಂದ್ರಾ | ಸಾಹಿತ್ಯ ಮತ್ತು ಶಿಕ್ಷಣ | ದೆಹಲಿ | ಭಾರತ |
| ಗ್ರೆಗರಿ ಮ್ಯಾಕ್ಸಿಮೊವಿಚ್ ಬೊಂಗಾರ್ಡ್-ಲೆವಿನ್ | ಸಾಹಿತ್ಯ ಮತ್ತು ಶಿಕ್ಷಣ | ರಶ್ಯಾ | |
| ದೇವಕಿ ಜೈನ್ | ಸಮಾಜ ಸೇವೆ | ಕರ್ನಾಟಕ | ಭಾರತ |
| ಕಮಲೇಶ್ವರ ಪ್ರಸಾದ ಸಕ್ಸೇನಾ | ಸಾಹಿತ್ಯ ಮತ್ತು ಶಿಕ್ಷಣ | ಹರ್ಯಾಣ | ಭಾರತ |
| ತರುಣ್ ದಾಸ | ವಾಣಿಜ್ಯ ಮತ್ತು ಕೈಗಾರಿಕೆ | ಹರ್ಯಾಣ | ಭಾರತ |
| ಎಸ್. ರಾಮಾದೊರೈ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ | ಭಾರತ |
| ದುಸಾನ್ ಬಾವಿಟೆಲ್ | ಸಾಹಿತ್ಯ ಮತ್ತು ಶಿಕ್ಷಣ | ಝೆಕ್ ಗಣರಾಜ್ಯ | |
| ದಿನೇಶನಂದಿನಿ ದಾಲ್ಮಿಯಾ | ಸಾಹಿತ್ಯ ಮತ್ತು ಶಿಕ್ಷಣ | ದೆಹಲಿ | ಭಾರತ |
| ಗಂಗಾ ಪ್ರಸಾದ ಬಿರ್ಲಾ | ಸಮಾಜ ಸೇವೆ | ಪಶ್ಚಿಮ ಬಂಗಾಳ | ಭಾರತ |
| ಗುಂಟರ್ ಕ್ರೂಗರ್(ಮರಣೋತ್ತರ) | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ | ಭಾರತ |
| ಪಿ ಲೀಲಾ(ಮರಣೋತ್ತರ) | ಕಲೆ | ತಮಿಳು ನಾಡು | ಭಾರತ |
| ಮೂಲಮಟ್ಟಂ ವಾರ್ಕಿ ಪೈಲೀ | ಸಾಹಿತ್ಯ ಮತ್ತು ಶಿಕ್ಷಣ | ಕೇರಳ | ಭಾರತ |
| ಪುಥೆನ್ವೀತಿಲ್ ಶಂಕರ್ ನಾಯರ್ (ಅಪ್ಪು) | ಸರ್ಕಾರೀ ಸರಕಾರ ಸೇವೆ | ಕರ್ನಾಟಕ | ಭಾರತ |
| ಶಶಿ ಭೂಷಣ್ | ಸಾರ್ವಜನಿಕ ವ್ಯವಹಾರ | ದೆಹಲಿ | ಭಾರತ |
| ಮಾಧವ್ ಗಾಡ್ಗೀಳ್ | ವಿಜ್ಞಾನ ಮತ್ತು ತಂತ್ರಜ್ಞಾನ | ಮಹಾರಾಷ್ಟ್ರ | ಭಾರತ |
| ಪಿ ಲೀಲ | ಕಲೆ | ತಮಿಳು ನಾಡು | ಭಾರತ |
| ಕುನ್ನತ್ ಪುಥಿಯವೀಟಿಲ್ ಪದ್ಮನಾಭನ್ ನಂಬಿಯಾರ್ | ವಿಜ್ಞಾನ ಮತ್ತು ತಂತ್ರಜ್ಞಾನ | ಕರ್ನಾಟಕ | ಭಾರತ |
| ನಂದನ್ ಮೋಹನ್ ನೀಲಕೇಣಿ | ವಿಜ್ಞಾನ ಮತ್ತು ತಂತ್ರಜ್ಞಾನ | ಕರ್ನಾಟಕ | ಭಾರತ |
| ನತುವಿಲ್ಮತೋಂ ಶ್ರೀನಿವಾಸನ್ ರಾಮಸ್ವಾಮಿ | ಸಮಾಜ ಸೇವೆ | ಕರ್ನಾಟಕ | ಭಾರತ |
| ಪಾವನಿ ಪರಮೇಶ್ವರ ರಾವ್ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ | ಭಾರತ |
| ರಮಾಕಾಂತ ರಥ್ | ಸಾಹಿತ್ಯ ಮತ್ತು ಶಿಕ್ಷಣ | ಒರಿಸ್ಸಾ | ಭಾರತ |
2007ನೇ ಸಾಲಿನ ವಿಜೇತರು [ಬದಲಾಯಿಸಿ]
| ಹೆಸರು | ಕ್ಷೇತ್ರ | ರಾಜ್ಯ | ದೇಶ |
|---|---|---|---|
| ಪ್ರಫುಲ್ಲ ಚಂದ್ರ ಭಗವತಿ | ಸಾರ್ವಜನಿಕ ವ್ಯವಹಾರ | ದೆಹಲಿ | ಭಾರತ |
| ನರೇಶ್ ಚಂದ್ರ | ಸರ್ಕಾರೀ ಸೇವೆ | ದೆಹಲಿ | ಭಾರತ |
| ರಾಜಾ ಜೇಸುದಾಸ್ ಚೆಲ್ಲಯ್ಯ | ಸಾರ್ವಜನಿಕ ವ್ಯವಹಾರ | ತಮಿಳು ನಾಡು | ಭಾರತ |