ಪತ್ರಿಕೋದ್ಯಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪತ್ರಿಕೋದ್ಯಮವು ವಾರ್ತೆಗಳನ್ನು ಸಂಗ್ರಹಿಸಿ ಜನಸಮೂಹಕ್ಕೆ ಪ್ರಸರಿಸುವ ಕಾಯಕಗಳು. ಈ ಮಾಹಿತಿಯನ್ನು ಪತ್ರಿಕೆಗಳು, ಆಕಾಶವಾಣಿ, ದೂರದರ್ಶನ, ಅಂತರ್ಜಾಲ ಇತ್ಯಾದಿ ಮಾಧ್ಯಮಗಳಲ್ಲಿ ಪ್ರಸರಿಸಲಾಗಬಹುದು.

ಪತ್ರಿಕೋದ್ಯಮದ ಮುಖ್ಯ ಕಾರ್ಯಗಳು; ೧. ಮಾಹಿತಿ ನೀಡುವುದು. ೨.ಮನೋಂಜನೆ ನೀಡುವುದು. ೩.ಶಿಕ್ಷಣ ನೀಡುವುದು.