ಪಂಪ ಪ್ರಶಸ್ತಿ
ವಿಕಿಪೀಡಿಯ ಇಂದ
ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು.ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪಂಪ ಪ್ರಶಸ್ತಿ.
[ಬದಲಾಯಿಸಿ] ಪಂಪ ಪ್ರಶಸ್ತಿ ಮಹನೀಯರುಗಳು
| # | ಹೆಸರು | ವರ್ಷ |
|---|---|---|
| ೧ | ಕುವೆಂಪು | |
| ೨ | ತೀ.ನಂ. ಶೀಕಂಠಯ್ಯ | |
| ೩ | ಶಿವರಾಮ ಕಾರಂತ | |
| ೪ | ಸಂ.ಶಿ. ಭೂಸನೂರ ಮಠ | |
| ೫ | ಪುತಿನ | |
| ೬ | ಎ.ಎನ್. ಮೂರ್ತಿರಾವ್ | |
| ೭ | ಗೋಪಾಲಕೃಷ್ಣ ಅಡಿಗ | |
| ೮ | ಸೇಡಿಯಾಪು ಕೃಷ್ಣಭಟ್ಟ | |
| ೯ | ಕೆ.ಎಸ್. ನರಸಿಂಹಸ್ವಾಮಿ | |
| ೧೦ | ಎಂ.ಎಂ. ಕಲಬುರ್ಗಿ | |
| ೧೧ | ಜಿ.ಎಸ್. ಶಿವರುದ್ರಪ್ಪ | |
| ೧೨ | ದೇಜಗೌ |