ಪಂಢರಪುರ
ವಿಕಿಪೀಡಿಯ ಇಂದ
| ಪಂಢರಪುರ | |
| ರಾಜ್ಯ - ಜಿಲ್ಲೆ |
ಮಹಾರಾಷ್ಟ್ರ - ಸೊಲ್ಲಾಪುರ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 458 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
91381 - /ಚದರ ಕಿ.ಮಿ. |
ಪಂಢರಪುರ (ಮರಾಠಿ: पंढरपूर) ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾ ನದಿಯ ತಟದಲ್ಲಿರುವ ಒಂದು ಪ್ರಮುಖ ಹಿಂದೂ ಪವಿತ್ರ ಸ್ಥಾನ. ಇಲ್ಲಿರುವ ವಿಠ್ಠಲನ ದೇವಾಲಯ ಆಶಾಢ ಮಾಸದಲ್ಲಿ ನಡೆಯುವ ಯಾತ್ರೆಯಲ್ಲಿ ಸುಮಾರು ೫ ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.