ಪಂಡಿತ್ ರವಿಶಂಕರ್
Wikipedia ಇಂದ
(ಪಂಡಿತ್ ರವಿ ಶಂಕರ್ ಇಂದ ಪುನರ್ನಿರ್ದೇಶಿತ)
ಪಂಡಿತ್ ರವಿ ಶಂಕರ್ - ಭಾರತದ ಸುಪ್ರಸಿದ್ಧ ಸಿತಾರ್ ವಾದಕರು.ಇವರು ಎಪ್ರಿಲ್ ೭,೧೯೨೦ ರಲ್ಲಿ ವಾರಣಾಸಿಯಲ್ಲಿ ಜನಿಸಿದರು.ಮೈಹರ್ ಘರಾಣದ ಸ್ಥಾಪಕ ಬಾಬಾ ಅಲ್ಲಾವುದ್ದೀನ್ ಖಾನ್ ರವರ ಶಿಷ್ಯ. ಇವರ ಸಹೋದರ ಪಂಡಿತ್ ಉದಯಶಂಕರ್ ಖ್ಯಾತ ನೃತ್ಯ ಪಟು.ಖ್ಯಾತ ಪಾಶ್ಚ್ಯಾತ ಸಂಗೀತಗಾರ್ತಿ ನೋರಾಹ್ ಜೋನ್ಸ್ ಹಾಗೂ ಸಿತಾರ್ ವಾದಕಿ ಅನೋಶ್ಕ ಶಂಕರ್ ಇವರ ಪುತ್ರಿಯರು.
[ಬದಲಾಯಿಸಿ] ಗೌರವ ಪ್ರಶಸ್ತಿಗಳು
- ಜಗತ್ತಿನ ವಿವಿಧ ವಿಶ್ವವಿದ್ಯಾಲಯಗಳಿಂದ ೧೪ ಗೌರವ ಡಾಕ್ಟರೇಟ್ ಪ್ರಶಸ್ತಿಗಳು.
- ಮೂರು ಬಾರಿ ಗ್ರಾಮ್ಮೀ ಪ್ರಶಸ್ತಿಗಳು.
- ಮ್ಯಾಗ್ಸೇಸೆ ಪ್ರಶಸ್ತಿ.
- ಗಾಂಧಿಚಲನಚಿತ್ರದ ಸಂಗೀತ ನಿರ್ದೇಶನಕ್ಕೆ ಆಸ್ಕರ್ ಪ್ರಶಸ್ತಿ.
- ದೇಶಿಕೋತ್ತಮ ಪ್ರಶಸ್ತಿ.
- ಭಾರತದ ಅತ್ಯುಚ್ಛ ಗೌರವ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- ರವಿಶಂಕರ್ರವರ ಅಧಿಕೃತ ಅಂತರಜಾಲ ತಾಣ
- ಅವರ ಆತ್ಮಚರಿತ್ರೆ - ಮೈ ಮ್ಯೂಸಿಕ್, ಮೈ ಲೈಫ್(ನನ್ನ ಸಂಗೀತ, ನನ್ನ ಜೀವನ)
- Audio excerpts from a 2000 interview for the BBC
- Ravi Shankar Interview 4/13/07
- Ravi Shankar Interview
- Stream and 2005 interview for his 85th birthday
- EMI Biography
- Sestina by Shankar
- Hard to say no to free love: Ravi Shankar
- Raga Mala: The Autobiography of Ravi Shankar
- Listen Online streamed music by Ravi Shankar