ನ್ಯೂ ಒರ್ಲೀನ್ಸ್
| City of New Orleans Ville de La Nouvelle-Orléans |
|||
|
|||
| ಅಡ್ಡಹೆಸರು(ಗಳು): "The Crescent City," "The Big Easy," "The City That Care Forgot," and "NOLA" (acronym for New Orleans, LA). | |||
| Location in the State of Louisiana and the United States | |||
| ರೇಖಾಂಶ: | |||
| ದೇಶ | |||
|---|---|---|---|
| ರಾಜ್ಯ | |||
| ಪ್ಯಾರಿಷ್ | |||
| ಸ್ಥಾಪನೆ | ೧೭೧೮ | ||
| ಸರ್ಕಾರ | |||
| - Mayor | C. Ray Nagin (D) | ||
| ವಿಸ್ತೀರ್ಣ | |||
| - ಒಟ್ಟು | ೯೦೭ ಚದರ ಕಿಮಿ (೩೫೦.೨ ಚದರ ಮೈಲಿ) | ||
| - ಭೂಭಾಗ | ೪೬೭.೬ ಚದರ ಕಿಮಿ (೧೮೦.೬ ಚದರ ಮೈಲಿ) | ||
| - ಜಲಪ್ರದೇಶ | ೪೩೯.೪ ಚದರ ಕಿಮಿ (೧೬೯.೭ ಚದರ ಮೈಲಿ) | ||
| - ಮಹಾನಗರ | ೯.೬ ಚದರ ಕಿಮಿ (೩.೨ ಚದರ ಮೈಲಿ) | ||
| ಎತ್ತರ | -೬.೫ ಅಡಿ (-೨ ಮೀ) | ||
| ಜನಸಂಖ್ಯೆ (2006[೧]) | |||
| - ಒಟ್ಟು | ೧೮೦ | ||
| - ಸಾಂದ್ರತೆ | ೨,೫೧೮/ಚದರ ಮೈಲಿ (೯೭೩/ಚದರ ಕಿಮಿ) | ||
| - ಮಹಾನಗರ | ೧೦,೩೦,೩೬೩ | ||
| - Demonym | |||
| ಕಾಲಮಾನ | CST (UTC-6) | ||
| - ಬೇಸಿಗೆ (DST) | CDT (UTC-5) | ||
| ಅಂತರ್ಜಾಲ ತಾಣ: cityofno.com | |||
ನ್ಯೂ ಒರ್ಲೀನ್ಸ್, ಲೂಯಿಸಿಯಾನ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಬಂದರು ನಗರ ಮತ್ತು ಲೂಯಿಸಿಯಾನ ರಾಜ್ಯದ ಅತಿ ದೊಡ್ಡ ನಗರ. ಗ್ರೇಟರ್ ನ್ಯೂ ಒರ್ಲೀನ್ಸನ ಮಧ್ಯ ಕೇಂದ್ರ.
ಈ ನಗರವು ಮಿಸ್ಸಿಸ್ಸಿಪ್ಪಿ ನದಿಯ ದಂಡೆಯ ಮೇಲಿದೆ. ಇದು ಅಮೇರಿಕೆಯ ಹಳೆಯ ನಗರಗಳಲ್ಲೊಂದಾಗಿದ್ದು, ಫ್ರಾನ್ಸ್ನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಈ ನಗರವನ್ನು ಸ್ಥಾಪಿಸಲಾಯಿತು.
ಇತಿಹಾಸ [ಬದಲಾಯಿಸಿ]
ಲಾ-ನೊವಿಲ್ಲೆ ಒರ್ಲೀನ್ಸ್(ನ್ಯೂ ಒರ್ಲೀನ್ಸ್)ನ್ನು ಮೇ ೭, ೧೭೧೮ರಲ್ಲಿ ಫ್ರೆಂಚ್ ಮಿಸ್ಸಿಸ್ಸಿಪ್ಪಿ ಕಂಪನಿಯು, ಜಾನ್ ಬ್ಯಾಪ್ಟಿಸ್ಟೆ ಲೆ ಮಾಯ್ನ ಡಿ ಬೀನ್ವಿಲ್ಲೆ ಇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಈ ನಗರದ ಹೆಸರು ಫ್ರಾನ್ಸನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಪಡೆಯಲಾಯಿತು, ಇವರ ಪದವಿಯು ಫ್ರಾನ್ಸನ ನಗರವಾದ ಒರ್ಲೀನ್ಸನಿಂದ ಬಂದಿತ್ತು. ಫ್ರಾನ್ಸ್ ಈ ನಗರವನ್ನು ಸ್ಪೇನಿನ ಸುಪರ್ದಿಗೆ ಈ ನಗರವನ್ನು ಬಿಟ್ಟುಕೊಟ್ಟಿತ್ತು. ೧೮೦೧ರಲ್ಲಿ ಮತ್ತೇ ಈ ನಗರವು ಫ್ರಾನ್ಸ್ ಸುಪರ್ದಿಗೆ ಬಂತು. ೧೮೦೩ ನೆಪೋಲಿಯನ್ ದೊರೆ ಈ ನಗರವನ್ನು ಅಮೇರಿಕಕ್ಕೆ ಹಸ್ತಾಂತರಿಸಿದನು.
ಕಟ್ರಿನಾ ಚಂಡಮಾರುತ [ಬದಲಾಯಿಸಿ]
ಕಟ್ರಿನಾ ಚಂಡಮಾರುತ ಈ ನಗರಕ್ಕೆ ಬಂದಪ್ಪಳಿಸುವ ಹೊತ್ತಿಗೆ ಜನರು ನಗರಕ್ಕೆ ಹೊರಗೆ ಹೋಗಿದ್ದರು. ಆದರೆ ಈ ಚಂಡಮಾರುತವು ನಗರವನ್ನು ಭಾರಿ ಹಾನಿಯನ್ನು ಮಾಡಿತು. ಅಮೇರಿಕೆಯ ಇತಿಹಾಸದಲ್ಲೇ ಜನಸೇವೆಯು ಈ ಪ್ರಮಾಣದಲ್ಲಿ ಎಲ್ಲೂ ಕಾರ್ಯನಿರ್ವಹಿಸದೇ ಇರಲಿಲ್ಲ.
ಭೌಗೋಳಿಕ [ಬದಲಾಯಿಸಿ]
Cite error: <ref> tags exist, but no <references/> tag was found