ನ್ಯಾಯ ಸೂತ್ರಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನ್ಯಾಯ ಸೂತ್ರಗಳು ಅಕ್ಷಪಾದ ಗೌತಮನಿಂದ (ಕ್ರಿ.ಶ. ೨ನೇ ಶತಮಾನ) ರಚಿತವಾದ ತತ್ವಶಾಸ್ತ್ರದ ಮೇಲಿನ ಒಂದು ಪ್ರಾಚೀನ ಭಾರತೀಯ ಪಠ್ಯ. ಸೂತ್ರಗಳು ಎರಡು ವಿಭಾಗಗಳಿರುವ ಐದು ಅಧ್ಯಾಯಗಳನ್ನು ಹೊಂದಿವೆ. ಪಠ್ಯದ ಹೃದಯಭಾಗ ಸರಿಸುಮಾರು ಕ್ರಿ.ಶ. ೧೫೦ ರಷ್ಟು ಹಳೆಯದು, ಆದರೆ ಮಹತ್ವದ ನಂತರದ ಪ್ರಕ್ಷೇಪಗಳಿವೆ.