ನೈಜ ಒಕ್ಕೂಟ
ವಿಕಿಪೀಡಿಯ ಇಂದ
|
|
ಈ ಲೇಖನವು ಯಾವುದೇ ಆಧಾರ ಅಥವಾ ಮೂಲಗಳನ್ನು ಉಲ್ಲೇಖಿಸಿಲ್ಲ . ನಂಬಲರ್ಹವಾದ ಆಧಾರಗಳನ್ನು. ಇಲ್ಲಿ ಸೇರಿಸಿರುವ ಲೇಖನದ ಸುಧಾರಣೆಯಲ್ಲಿ ಸಹಾಯ ಮಾಡಿ. ಆಧಾರವಿಲ್ಲದ ವಿಷಯಗಳನ್ನು ಪರಿಶೀಲಿಸಿ ಆಕ್ಷೇಪಣೆ ಸೇರಿಸುವ ಮೂಲಕ ತೆಗೆದುಹಾಕಬಹುದು. |
ನೈಜ ಒಕ್ಕೂಟ ಎರಡು ಅಥವಾ ಎಚ್ಚು ರಾಜ್ಯಗಳ ಒಕ್ಕೂಟ, ಇವು ಕೆಲ ರಾಜ್ಯ ಸ್ಥಾಪನೆಗಳನ್ನು ಹಂಚಿಕೊಳ್ಳುತ್ತವೆ; ಆದರೂ ಅವುಗಳು ರಾಜಕೀಯ ಒಕ್ಕೂಟದ ರೀತಿ ಏಕೀಕೃತವಾಗಿರುವುದಿಲ್ಲ . ಇವು ವೈಯಕ್ತಿಕ ಒಕ್ಕೂಟಗಳಿಂದ ಬೆಳೆದು ಬಂದಿರುತ್ತವೆ ಹಾಗು ಸಾಮಾನ್ಯವಾಗಿ ರಾಜಪ್ರಭುತ್ವಗಳಿಗೆ ಸೀಮಿತವಾಗಿರುತ್ತದ್ದೆ.
ಐತಿಹಾಸಿಕ ಉದಾಹರಣೆಗಳು
- ಕಲ್ಮಾರ್ ಒಕ್ಕೂಟ (೧೩೯೭–೧೫೨೪)
- ಲುಬ್ಲಿನ್ ಒಕ್ಕೂಟ[219]
- ಜರ್ಮನ್ ಸಾಮ್ರಾಜ್ಯ ಹಾಗು ಪ್ರುಸ್ಸಿಯ ೧೮೭೧ ರಿಂದ ೧೯೧೮ರ ನಡುವೆ: ಪ್ರುಸ್ಸಿಯದ ರಾಜ ಒಂದು ಸ್ಥಾಪನೆಯಾಗಿ ಹಾಗು "ಜರ್ಮನ್ ಸಾಮ್ರಾಟನ" ಬಿರುದಲ್ಲಿ ರಾಜ್ಯದ ಮುಖ್ಯಸ್ತ ಕೂಡ ಆಗಿದ.
- ಆಸ್ಟ್ರಿಯ-ಹಂಗೇರಿ (೧೮೬೭−೧೯೧೮)