ನೀಲಪಕ್ಷ
ವಿಕಿಪೀಡಿಯ ಇಂದ
|
Garganey LC
|
|||||||||||||||||
|---|---|---|---|---|---|---|---|---|---|---|---|---|---|---|---|---|---|
Male
|
|||||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||||
|
|||||||||||||||||
|
|
|||||||||||||||||
| Anas querquedula Linnaeus, 1758 |
|||||||||||||||||
|
|
ನೀಲಪಕ್ಷ (ಗಾರ್ಗನಿ) ಬಾತುಕೋಳಿಯಂತಹ ಪಕ್ಷಿ. ಸಾಕು ಬಾತಿನ ಗಾತ್ರವಿರುತ್ತದೆ.ಇದು ಯುರೋಪಿನ ಪಕ್ಷಿಯಾದರೂ ಅಲೆಮಾರಿ ಪಕ್ಷಿಯಾದುದರಿಂದ ಏಷಿಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಚಳಿಗಾಲದಲ್ಲಿ ಕಾಣಬಹುದು.
ಬಾಹ್ಯ ಸಂಪರ್ಕ[ಬದಲಾಯಿಸಿ]
- BirdLife Species Factsheet
- RSPB A to Z of UK Birds
- Garganey on the Internet Bird Collection
- Garganey Information and Photos South Dakota Birds and Birding