ನೀರು ಕಾಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀರು ಕಾಗೆ
Little cormorant (Microcarbo niger) - 20070322.jpg
Conservation status
Scientific classification
Kingdom: Animalia
Phylum: Chordata
Class: Aves
Order: ಫೆಲಿಕಾನಿಫಾರ್ಮಿಸ್
Family: ಫಾಲಾಕ್ರೊಕೋರಾಸಿಡೇ
Genus: ಮೈಕ್ರೋಕಾರ್ಬೊ
Species: ಎಮ್. ನೈಜರ್
Binomial name
ಮೈಕ್ರೊಕಾರ್ಬೋ ನೈಜರ್
ವೆಯಿಲಟ್, 1817

'ನೀರು ಕಾಗೆ' ಇದಕ್ಕೆ ಸಂಸ್ಕೃತದಲ್ಲಿ ಜಲಕಾಕ ಎಂಬ ಹೆಸೆರಿದೆ.ವೈಜ್ನಾನಿಕ ವಾಗಿ "ಫಲಾಕ್ರೋಕರಾಕ್ಸ್ ನೈಜರ್ " ಎಂಬ ಹೆಸರಿದೆ.ಇದು ಒಂದು ಸಮುದ್ರ ಪಕ್ಷಿ.ದಕ್ಷಿಣ ಏಷಿಯಾ ಪ್ರದೇಶದ ವಾಸಿ.

ಲಕ್ಷಣಗಳು[ಬದಲಾಯಿಸಿ]

ಹದ್ದಿಗಿಂತ ಚಿಕ್ಕದು.ಅದರೆ ಕಾಗೆಗಿಂತ ದೊಡ್ಡದಾಗಿದೆ.ತಿಳಿ ಬೂದು ಬಣ್ಣ,ಕೊಕ್ಕಿನ ತುದಿ ಕೊಕ್ಕೆಯಂತಿರುತ್ತದೆ.ನೀಳವಾದ ಕತ್ತನ್ನು ಹೊಂದಿದೆ.ನೀರಾಶ್ರಯವಿರುವೆಡೆ ನೀರು,ಮರ.ಬಂಡೆ ಮುಂತಾದ ಪ್ರದೇಶದಲ್ಲಿ ವಾಸಿಸುತ್ತದೆ.ಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಕಟ್ಟುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಛಾಯಾಂಕಣ[ಬದಲಾಯಿಸಿ]

"http://kn.wikipedia.org/w/index.php?title=ನೀರು_ಕಾಗೆ&oldid=323910" ಇಂದ ಪಡೆಯಲ್ಪಟ್ಟಿದೆ