ಸ್ವಾಮಿ ನಿರಂಜನಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಿರಂಜನಾನಂದ ಇಂದ ಪುನರ್ನಿರ್ದೇಶಿತ)
ಸ್ವಾಮಿ ನಿರಂಜನಾನಂದ ಸರಸ್ವತಿ
ಜನನ(೧೯೬೦-೦೨-೧೪)೧೪ ಫೆಬ್ರವರಿ ೧೯೬೦
ರಾಜ್‍ನಂದಗಾವ್
ಸಂಸ್ಥಾಪಕರುBihar Yoga Bharati (BYB), Yoga Publications Trust, Bal Yoga Mitra Mandal, Sannyas Peeth
ಗುರುಸತ್ಯಾನಂದ ಸರಸ್ವತಿ
ನುಡಿ"Charity is helping others to overcome their needs"
(See more quotations in Wikiquote)


ಸ್ವಾಮಿ ನಿರಂಜನಾನಂದರು ರಾಮಕೃಷ್ಣ ಪರಮಹಂಸರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ಸಹೋದರ ಸನ್ಯಾಸಿ ಈತ. ದಕ್ಷಿಣೇಶ್ವರದ ಭವತಾರಿಣಿ ಕಾಳಿಕಾ ದೇವಾಲಯದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರ ಪದತಳದಲ್ಲಿ ಅರಳಿದ ಬದುಕು ಈತನದು.

ಪೂರ್ವಾಶ್ರಮ[ಬದಲಾಯಿಸಿ]

ಪೂರ್ವಾಶ್ರಮದಲ್ಲಿ ನಿತ್ಯನಿರಂಜನ ಘೋಷ ಎಂದು ಇವರ ಹೆಸರು. ಬ್ರಹ್ಮಚರ್ಯ-ಸನ್ಯಾಸದ ನಂತರ ಇವರ ಹೆಸರು ಸ್ವಾಮಿ ನಿರಂಜನಾನಂದ ಆಯಿತು. ೧೮೬೨ನೇ ಇಸವಿಯ ಶ್ರಾವಣ ಹುಣ್ಣಿಮೆಯಂದು ಈತನ ಜನನವಾಯಿತು. ಪಶ್ಚಿಮ ಬಂಗಾಳದ ರಾಜರಹಟ್-ವಿಷ್ಣುಪುರದಲ್ಲಿ ಜನಿಸಿದರು.

ಸನ್ಯಾಸ[ಬದಲಾಯಿಸಿ]

ಶ್ರೀರಾಮಕೃಷ್ಣ ಪರಮಹಂಸರಿಂದ ಸನ್ಯಾಸ ಸ್ವೀಕರಿಸಿದರು. ಶ್ರೀರಾಮಕೃಷ್ಣರು ಕಾಶಿಪುರದ ತೋಟದಮನೆಯಲ್ಲಿ ಗಂಟಲಿನ ಕ್ಯಾನ್ಸರ್ ನಿಂದ ಬಳಲುತ್ತಿರುವಾಗ ಅವರಿಗೆ ತುಂಬಾ ಸೇವೆಯನ್ನು ಸಲ್ಲಿಸಿದ್ದಾರೆ. ಅಖಂಡ ಭಾರತದಾದ್ಯಂತ ತೀರ್ಥಯಾತ್ರೆಮಾಡಿದ ಇವರು, ರಾಮಕೃಷ್ಣ ಮಾಹಾಸಂಘದಲ್ಲಿ ೧೯೦೪ರ ಮೇ ೯ರಂದು ಸಮಾಧಿಸ್ಥರಾದರು.