ನಿಪ್ಪಾಣಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನಿಪ್ಪಾಣಿ ಬೆಳಗಾವಿ ಜಿಲ್ಲೆಯ ಒಂದು ಊರು. ಇದು ತಂಬಾಕು ಬೆಳೆ ಮತ್ತು ಮಾರುಕಟ್ಟೆಗೆ ಪ್ರಸಿದ್ಧ. ಇದು ಮಹಾರಾಷ್ತ್ರ ಗಡಿ ಸಮೀಪದ ಪ್ರದೇಶ. ನಿಪ್ಪಣಿ ಪಟ್ಟಣದಲ್ಲಿ ಮರಾಠಿ ಭಾಷಿಕರು ಅಧೀಕ ಸಂಖ್ಯೆಯಲ್ಲಿರುತ್ತಾರೆ. ಕನ್ನಡವು ಅಧಿಕ್ರತ ಭಾಷೆಯಗಿರುತ್ತದೆ.

"http://kn.wikipedia.org/w/index.php?title=ನಿಪ್ಪಾಣಿ&oldid=422264" ಇಂದ ಪಡೆಯಲ್ಪಟ್ಟಿದೆ