ನಿತಿನ್ ಗಡ್ಕರಿ
|
|
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ವಿಕಿಪೀಡಿಯಾದ ಗುಣಮಟ್ಟ ಮತ್ತು ಆದರ್ಶಗಳನ್ನು ಹೊಂದಲು ಈ ಲೇಖನಕ್ಕೆ ಶುದ್ಧೀಕರಣ ಬೇಕಿದೆ. (October 2010) |
| ನಿತಿನ್ ಗಡ್ಕರಿ | |
|
ಮಹಾರಾಷ್ಟ ಶಾಸಕ
|
|
| ಅಧಿಕಾರ ಅವಧಿ ೧೯೯೦ – ೧೯೯೯ |
|
|
ಪಿ.ಡಬ್ಲು. ಡಿ ಸಚಿವ
|
|
| ಅಧಿಕಾರ ಅವಧಿ 27 ಮೇ, 1995 – 1999 |
|
|
|
|
| ಹಾಲಿ | |
| ಅಧಿಕಾರ ಸ್ವೀಕಾರ 25 ಡಿಸೆಂಬರ್, 2009 |
|
| ಪೂರ್ವಾಧಿಕಾರಿ | ರಾಜನಾಥ್ ಸಿಂಗ್ |
|---|---|
|
|
|
| ಜನನ | ಮೇ ೨೭, ೧೯೫೭ ನಾಗಪುರ, ಭಾರತ |
| ರಾಷ್ಟ್ರೀಯತೆ | ಭಾರತೀಯ |
| ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
| ಪತಿ/ಪತ್ನಿ | ಕಾಂಚನಾ ಗಡ್ಕರಿ |
| ಮಕ್ಕಳು | ನಿಖಿಲ, ಸಾರಂಗ ಮತ್ತು ಕೇಟ್ಕಿ |
| ವೃತ್ತಿ | ವಕೀಲರು, ಉದ್ಯಮಿ |
| ಧರ್ಮ | ಹಿಂದು |
| ಅಂತರ್ಜಾಲ ತಾಣ | nitingadkari.in |
'ನಿತಿನ್ ಗಡ್ಕರಿ (ಜನನ 27 ಮೇ 1957)ಯವರು ಭಾರತೀಯ ಹಿರಿಯ ರಾಜಕಾರಣಿಯಾಗಿದ್ದು, ಭಾರತೀಯ ಜನತಾ ಪಕ್ಷನ ಈಗಿನ ಅಧ್ಯಕ್ಷರೂ ಆಗಿದ್ದಾರೆ.[೧] ಇವರು ಮಹಾರಾಷ್ಟ್ರ ರಾಜ್ಯದ ಪಿಡಬ್ಲುಡಿ ಸಚಿವರಾಗಿದ್ದಾಗ ಮಾಡಿದ ಮಹತ್ಕಾರ್ಯಗಳಿಂದ ಪ್ರಸಿದ್ಧಿ ಹೊಂದಿದರು. ಇವರು ರಸ್ತೆ, ಹೆದ್ದಾರಿ, ಮೆಲ್ಸೆತುವೆಗಳನ್ನು ರಾಜ್ಯ ಉದ್ದಗಲಕ್ಕೂ ವಿಸ್ತರಸಿದರು, ಇವುಗಳಲ್ಲಿ ಮುಂಬೈ-ಪುಣೆ ಹೆದ್ದಾರಿಯೂ ಕೂಡಿದೆ.[೨].
ಕುಟುಂಬ, ಶಿಕ್ಷಣ[ಬದಲಾಯಿಸಿ]
ನಾಗಪುರ ಜಿಲ್ಲೆಯಿಂದ ಬಂದ ಮಧ್ಯಮ ವರ್ಗ ಕುಟುಂಬದಲ್ಲಿ ಭಾರತದ ನಾಗಪುರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಭಾರತೀಯ ಜನತಾ ಯುವ ಮೊರ್ಛಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಶದ್‍ನ ಸದಸ್ಯರಾಗಿ ಕೆಲಸಮಾಡಿದ್ದಾರೆ. ಇವರು ತುಂಬಾ ಕೆಳಸ್ತರದಿಂದ ರಾಜಕೀಯದಲ್ಲಿ ದುಮುಕಿ , ಈಗ ಪ್ರಮುಖ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಪಿಚ್‍ಡಿ, ಎಲ್.ಎಲ್.ಬಿ ಹಾಗೂ ಡಿ.ಬಿ.ಎಮ್ ಪೂರೈಸಿದ್ದಾರೆ. ನಿತಿನ್ ಗಡ್ಕರಿಯವರು ಕಾಂಚನಾಯವರನ್ನು ಮದುವೆಯಾಗಿದ್ದು, ಮೂವರು ಮಕ್ಕಳನ್ನು ಹೊಂದಿದ್ದಾರೆ. ಕುಟುಂಬ ಸದಸ್ಯರು ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಾಲಯ ಹತ್ತಿರ ವಾಸಿಸುತಿದ್ದಾರೆ. [೩]
ಪ್ರಮುಖ ಹುದ್ದೆಗಳು[ಬದಲಾಯಿಸಿ]
- ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವರು [೪]
- ಚೆರಮನ್ ಪೂರ್ತಿ ಗ್ರುಪ್ ಕಂಪನಿ [೫]
- ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು [೬]
- ಮಹಾರಾಷ್ಟ್ರ ವಿಧಾನ ಪರಿಶಿತ್‍ನ ಮಾಜಿ ಪ್ರತಿಪಕ್ಷದ ಅಧ್ಯಕ್ಷರು [೭]
- ಮಾಜಿ ಪಿಡಬ್ಲುಡಿ ಸಚಿವರು [[ಮಹಾರಷ್ಟ್ರ ಸರ್ಕಾರ] [೮]
- ಮಹಾರಾಷ್ಟ್ರ ಸರ್ಕಾರ ವಿಧಾನ ಪರಿಶಿತ್‍ನ ಸದಸ್ಯರು [೯]
- ಭಾರತೀಯ ಜನತಾ ಪಕ್ಷದ ಅಧ್ಯಕ್ಷರು
Cite error: <ref> tags exist, but no <references/> tag was found