ನಗದು ಎಂಬುದು ಹಣದ ಒಂದು ರೂಪ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ.