ನಾಗಲಿಂಗ ಪುಷ್ಪ ಮರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾಗಲಿಂಗ ಪುಷ್ಪ
LR/lc
ನಾಗಲಿಂಗ ಪುಷ್ಪ ,
ನಾಗಲಿಂಗ ಪುಷ್ಪ ,
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ತರಗತಿ: ಮ್ಯಾಗ್ನೋಲಿಯೋಪ್ಸಿಡ
ವರ್ಗ: ಎರಿಕಾಲೆಸ್
ಕುಟುಂಬ: ಲೆಸಿಥಿಡೆಸಿ(Lecythidaceae)
ಪ್ರಜಾತಿ: ಕೌರೌಪಿಟ(Couroupita)
ಜಾತಿ: C. guianensis
ದ್ವಿಪದಿ ನಾಮ
ಕೌರೌಪಿಟ ಜಿಯನೆಂನ್ಸಿಸ್(Couroupita guianensis)
Aubl.
Commons
ಮೀಡಿಯಾ ಕಣಜದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ಮೀಡಿಯಾ ಇದೆ:

ನಾಗಲಿಂಗ ಪುಷ್ಪ ಮರ (Cannon-Ball Tree)ಹೆಸರೇ ಸೂಚಿಸುವಂತೆ ನಾಗಲಿಂಗಾಕಾರದ ಹೂ ಬಿಡುವ ಮರ.ಇದು ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ಭಾರತದಲ್ಲಿ ಅಲಂಕಾರಕ್ಕಾಗಿ ತಂದು ಬೆಳೆಸಿರುತ್ತಾರೆ. ತಮಿಳುಭಾಷೆಯಲ್ಲಿ ಇದಕ್ಕೆ 'ಶಿವಲಿಂಗ ಪುಷ್ಪ' ಎಂದೂ ತೆಲುಗುಭಾಷೆಯಲ್ಲಿ 'ಮಲ್ಲಿಕಾರ್ಜುನ ಪುಷ್ಪ' ಎಂಬ ಹೆಸರೂ ಇದೆ.

[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಲೆಸಿತಿಡೇಸಿ (Lecythidaceace)ಕುಟುಂಬಕ್ಕೆ ಸೇರಿದ್ದು,ಕೌರೌಪಿಟ ಜಿಯನೆಂನ್ಸಿಸ್(Couroupita guianensis)ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.

[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು

ಇದು ಮದ್ಯಮಗಾತ್ರದ ಮರ.ವಿಶೇಷವಾದ ಬೀಳಲುಗಳಲ್ಲಿ ಆಕರ್ಷಕವಾದ ಹೂ ಬಿಡುತ್ತದೆ. ದೊಡ್ಡಗಾತ್ರದ ಕಾಯಿ ಕಾಂಡಕ್ಕೆ ತಾಗಿದಂತಿರುತ್ತದೆ.

ನಾಗಲಿಂಗ ಪುಷ್ಪ, ಹೂ ಮತ್ತು ಕಾಯಿ

[ಬದಲಾಯಿಸಿ] ಉಪಯೋಗಗಳು

ಇದನ್ನು ಅಲಂಕಾರಕ್ಕೆ ಸಸ್ಯೋದ್ಯಾನವನಗಳಲ್ಲಿ ಬೆಳೆಸುತ್ತಾರೆ.ಭಾರತದಲ್ಲಿ ಹಲವಾರು ಶಿವ ದೇವಾಲಯಗಳ ಬಳಿ ನೆಟ್ಟು ಬೆಳೆಸಿದ್ದಾರೆ. ಇದರ ಕಾಯಿಯನ್ನು ಪಶು ಆಹಾರವಾಗಿ ಕೆಲವು ಕಡೆಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖವಿದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು