ನವೆಂಬರ್ ೨೭
Wikipedia ಇಂದ
ನವೆಂಬರ್ ೨೭ - ನವೆಂಬರ್ ತಿಂಗಳ ಇಪ್ಪತ್ತ ಏಳನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೧ ನೇ (ಅಧಿಕ ವರ್ಷದಲ್ಲಿ ೩೩೨ ನೇ) ದಿನ.
| ನವೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ||||||
| ೨ | ೩ | ೪ | ೫ | ೬ | ೭ | ೮ |
| ೯ | ೧೦ | ೧೧ | ೧೨ | ೧೩ | ೧೪ | ೧೫ |
| ೧೬ | ೧೭ | ೧೮ | ೧೯ | ೨೦ | ೨೧ | ೨೨ |
| ೨೩ | ೨೪ | ೨೫ | ೨೬ | ೨೭ | ೨೮ | ೨೯ |
| ೩೦ | ||||||
| ೨೦೦೮ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೦೯೫ - ಪೋಪ್ ಎರಡನೇ ಅರ್ಬನ್ ಫ್ರಾನ್ಸ್ನ ಕ್ಲೆರ್ಮಾಂಟ್ನಲ್ಲಿ ಮೊದಲ ಕ್ರೈಸ್ತ ಧರ್ಮಯುದ್ಧವನ್ನು ಘೋಷಿಸಿದನು.
- ೧೮೯೫ - ಪ್ಯಾರಿಸ್ನಲ್ಲಿ ಆಲ್ಫ್ರೆಡ್ ನೊಬೆಲ್ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದ ತನ್ನ ಉಯಿಲಿಗೆ ಸಹಿ ಹಾಕಿದನು.
[ಬದಲಾಯಿಸಿ] ಜನನ
- ೧೭೦೧ - ಆಂಡರ್ಸ್ ಸೆಲ್ಸಿಯಸ್, ಸ್ವೀಡನ್ನ ವಿಜ್ಞಾನಿ.
- ೧೮೫೭ - ಚಾರ್ಲ್ಸ್ ಶೆರ್ರಿಂಗ್ಟನ್, ಬ್ರಿಟನ್ನ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಜೀವಕ್ರಿಯಶಾಸ್ತ್ರ ತಜ್ಞ.
- ೧೮೭೪ - ಚೈಮ್ ವೈಜ್ಮನ್, ಇಸ್ರೇಲ್ನ ಮೊದಲ ರಾಷ್ಟ್ರಪತಿ.
[ಬದಲಾಯಿಸಿ] ನಿಧನ
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |

