ನವಜೋತ್ ಸಿಧ್ದು
ವಿಕಿಪೀಡಿಯ ಇಂದ
| ನವಜೋತ್ ಸಿಧ್ದು | ||||
| ವೈಯುಕ್ತಿಕ ಮಾಹಿತಿ | ||||
|---|---|---|---|---|
| ಪೂರ್ಣ ಹೆಸರು | ನವಜೋತ್ ಸಿಂಗ್ ಸಿಧ್ದು | |||
| ಹುಟ್ಟು | ಅಕ್ಟೋಬರ್ ೨೦ ೧೯೬೩ | |||
| ಪಟಿಯಾಲಾ, ಪಂಜಾಬ್, ಭಾರತ | ||||
| ಪಾತ್ರ | ಬ್ಯಾಟ್ಸ್ಮನ್, ವಿಶ್ಲೇಶಕ(commentator) | |||
| ಬ್ಯಾಟಿಂಗ್ ಶೈಲಿ | ಬಲಗೈ | |||
| ಬೌಲಿಂಗ್ ಶೈಲಿ | ಬಲಗೈ ಮಧ್ಯಮ | |||
| ಅಂತರರಾಷ್ಟ್ರೀಯ ಮಾಹಿತಿ | ||||
| ಟೆಸ್ಟ್ ಪಾದಾರ್ಪಣೆ | ನವೆಂಬರ್ ೧೨ ೧೯೮೩: v ವೆಸ್ಟ್ ಇಂಡೀಸ್ | |||
| ಕೊನೆಯ ಟೆಸ್ಟ್ ಪಂದ್ಯ | ಜನವರಿ ೨ ೧೯೯೯: v ನ್ಯೂಜಿಲ್ಯಾಂಡ್ | |||
| ODI ಪಾದಾರ್ಪಣೆ | ಅಕ್ಟೋಬರ್ ೯ ೧೯೮೭: v ಆಸ್ಟ್ರೇಲಿಯ | |||
| ಕೊನೆಯ ODI ಪಂದ್ಯ | ಸೆಪ್ಟೆಂಬರ್ ೨೦ ೧೯೯೮: v ಪಾಕಿಸ್ತಾನ | |||
| ಪ್ರಾದೇಶಿಕ ತಂಡದ ಮಾಹಿತಿ | ||||
| ವರ್ಷಗಳು | ತಂಡ | |||
| ೧೯೮೧–೧೯೯೯ | ಪಂಜಾಬ್ | |||
| ವೃತ್ತಿಜೀವನದ ಅಂಕಿಅಂಶಗಳು | ||||
| ಟೆಸ್ಟ್ | ODIಗಳು | |||
| ಪಂದ್ಯಗಳು | ೫೧ | ೧೩೬ | ||
| ಒಟ್ಟು ರನ್ನುಗಳು | ೩೨೦೨ | ೪೪೧೩ | ||
| ಬ್ಯಾಟಿಂಗ್ ಸರಾಸರಿ | ೪೨.೧೩ | ೩೭.೦೮ | ||
| ೧೦೦/೫೦ | ೯/೧೫ | ೬/೩೩ | ||
| ಅತೀ ಹೆಚ್ಚು ರನ್ನುಗಳು | ೨೦೧ | ೧೩೪ | ||
| ಬೌಲ್ ಮಾಡಿದ ಚೆಂಡುಗಳು | ೬ | ೪ | ||
| ವಿಕೆಟ್ಗಳು | ೦ | ೦ | ||
| ಬೌಲಿಂಗ್ ಸರಾಸರಿ | – | – | ||
| ೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | – | – | ||
| ೧೦ ವಿಕೆಟುಗಳು ಪಂದ್ಯದಲ್ಲಿ | – | – | ||
| ಶ್ರೇಷ್ಠ ಬೌಲಿಂಗ್ | – | – | ||
| ಕ್ಯಾಚುಗಳು /ಸ್ಟಂಪಿಂಗ್‍ಗಳು | ೯/– | ೨೦/– | ||
|
ದಿನಾಂಕ ಡಿಸೆಂಬರ್ ೪, ೨೦೦೮ ವರೆಗೆ. |
||||
ನವಜೋತ್ ಸಿಂಗ್ ಸಿಧ್ದು (ಪಂಜಾಬಿ: ਨਵਜੋਤ ਸਿੰਘ ਸਿੱਧੂ, ಜನನ: ಅಕ್ಟೋಬರ್ ೨೦ ೧೯೬೩)ಭಾರತ ತಂಡದ ನಿವೃತ್ತ ಕ್ರಿಕೆಟ್ ಆಟಗಾರರು. ಅಂತರರಾಷ್ತ್ರೀಯ ಕ್ರಿಕೆಟಿನಿಂದ ನಿರ್ಗಮಿಸಿದ ನಂತರ ಇವರು ಕ್ರಿಕೆಟ್ ವಿಶ್ಲೇಶಕರಾದರು. ಆನಂತರ ರಾಜಕೀಯ ಪ್ರವೇಶಿಸಿದ ಸಿಧ್ದು, ೨೦೦೪ರಲ್ಲಿ ಅಮೃತಸರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾದರು.