ನರಸಿಂಹರಾಜಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನರಸಿಂಹರಾಜಪುರ
India-locator-map-blank.svg
Red pog.svg
ನರಸಿಂಹರಾಜಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಮಗಳೂರು
ನಿರ್ದೇಶಾಂಕಗಳು 13.62° N 75.52° E
ವಿಸ್ತಾರ
 - ಎತ್ತರ
 km²
 - 643 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
7441
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577134
 - +
 - 18

ನರಸಿಂಹರಾಜಪುರ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳಲ್ಲೊಂದು. ಇದು ಜೈನ ಧರ್ಮೀಯರಿಗೆ ಪ್ರಸಿದ್ಧ ಯಾತ್ರಾಸ್ಥಳವೂ ಆಗಿದೆ. ಇಲ್ಲಿ ಜ್ವಾಲಾಮಾಲಿನಿ ಅಮ್ಮನವರ ಜೊತೆಗೆ ಹಲವು ತೀರ್ಥಂಕರರ ಜೈನ ಬಸದಿಗಳಿವೆ. ನರಸಿಂಹರಾಜಪುರದ ಬಸ್ತಿಮಠ ಎಂಬ ಪ್ರದೇಶದಲ್ಲಿ ಬಸದಿಗಳು ಮತ್ತು ಜೈನ ಮಠವಿದೆ. ಜೈನಮಠದ ಈಗಿನ ಪೀಠಾಧಿಪತಿಗಳು ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಯವರು. ಸದ್ಯ ಧರ್ಮಸ್ಥಳ ಕ್ಷೇತ್ರದ ಉಸ್ತುವಾರಿಯಲ್ಲಿ ಕ್ಷೇತ್ರವಿದೆ.

ಇದು ಭದ್ರಾ ಜಲಾಶಯದ ಹಿನ್ನೀರಿಗೆ ಅತೀ ಸಮೀಪದಲ್ಲಿದೆ. ಭದ್ರಾ ಜಲಾಶಯದ ಹಿನ್ನೀರಿನ ಮಧ್ಯದಲ್ಲಿರುವ ಭವಾನಿ ಶಂಕರ ದೇವಾಲಯವು ನರಸಿಂಹರಾಜಪುರದಿಂದ 15 ಕಿಮೀ ದೂರದಲ್ಲಿದೆ.

ಶಿವಮೊಗ್ಗದಿಂದ ನರಸಿಂಹರಾಜಪುರ ೫೨ ಕಿಮೀ ದೂರದಲ್ಲಿದ್ದು, ಹತ್ತಿರದ ಪ್ರಸಿದ್ಧ ಯಾತ್ರಾಸ್ಥಳವೆಂದರೆ ಶೃಂಗೇರಿ(೫೦ ಕಿಮೀ).


ಹೋಬಳಿಗಳು[ಬದಲಾಯಿಸಿ]