ನಮ್ಮೂರ ಮಂದಾರ ಹೂವೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನಮ್ಮೂರ ಮಂದಾರ ಹೂವೆ ೧೯೯೭ರಲ್ಲಿ ಬಿಡುಗಡೆಯಾದ ಸುನೀಲ್ ಕುಮಾರ್ ದೇಸಾಯಿಯವರ ನಿರ್ದೇಶನದ ಒಂದು ಕನ್ನಡ ಚಲನಚಿತ್ರ. ಇದರಲ್ಲಿ ಶಿವರಾಜ್‍ಕುಮಾರ್, ರಮೇಶ್, ಪ್ರೇಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇದೇ ಚಲನಚಿತ್ರದಿಂದಲೇ ಯಾಣ ಪ್ರಸಿದ್ಧಿಯಾಯಿತು.