ನಮಾಜ್
Wikipedia ಇಂದ
ನಮಾಜ್ (ಖುರಾನ್ ಅರಬ್ಬಿ ಭಾಷೆಯಲ್ಲಿ: صلوة - ಸಲಾಹ್) ಇಸ್ಲಾಂ ಧರ್ಮದಲ್ಲಿ ಅಲ್ಲಾಹನ ಪ್ರಮುಖ ಆರಾಧನೆಗಳಲ್ಲೊಂದು. ಈ ಆರಾಧನೆಯನ್ನು ದಿನಕ್ಕೆ ಐದು ಬಾರಿ ಪ್ರತಿಯೊಬ್ಬ ಮುಸಲ್ಮಾನನು ಮಾಡಲೇಬೇಕೆಂದು ಸೂಚಿಸಲಾಗಿದೆ.