ಧುನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧುನಿ (ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ಇತ್ಯಾದಿಗಳಂತಹ ಧರ್ಮಗಳ ಪ್ರಕಾರ) ನೆಲದಲ್ಲಿನ ಒಂದು ಸೀಳಾಗಿ ಚಿತ್ರಿಸಲಾದ ಒಂದು ಪವಿತ್ರ ತಾಣ. ಈ ಸೀಳು ಯೋನಿ ಮತ್ತು ಉತ್ಪಾದಕ ಅಂಗದ ಸಂಕೇತವಾಗಿದೆ. ಹಾಗಾಗಿ ಒಂದು ಧುನಿಯು ಶಕ್ತಿಗೆ ಸಮರ್ಪಿತವಾದ ಪೂಜಾತಾಣವನ್ನು ಪ್ರತಿನಿಧಿಸುತ್ತದೆ.

"https://kn.wikipedia.org/w/index.php?title=ಧುನಿ&oldid=421870" ಇಂದ ಪಡೆಯಲ್ಪಟ್ಟಿದೆ