ದ್ವೀಪ (ಚಲನಚಿತ್ರ)
ವಿಕಿಪೀಡಿಯ ಇಂದ
| ದ್ವೀಪ |
|
| ಬಿಡುಗಡೆ ವರ್ಷ | ೨೦೦೨ |
| ಚಿತ್ರ ನಿರ್ಮಾಣ ಸಂಸ್ಥೆ | |
| ನಾಯಕ | ಅವಿನಾಶ್, ಹರೀಶ್ ರಾಜ್ |
| ನಾಯಕಿ | ಸೌಂದರ್ಯ |
| ಪೋಷಕ ವರ್ಗ | |
| ಸಂಗೀತ ನಿರ್ದೇಶನ | ಥಾಮಸ್ ಐಸಾಕ್ ಕೊಟ್ಟುಕಪಲ್ಲಿ |
| ಕಥೆ / ಕಾದಂಬರಿ | ನಾ. ಡಿಸೋಜ |
| ಚಿತ್ರಕಥೆ | ಗಿರೀಶ್ ಕಾಸರವಳ್ಳಿ |
| ಸಂಭಾಷಣೆ | |
| ಸಾಹಿತ್ಯ | |
| ಹಿನ್ನೆಲೆ ಗಾಯನ | |
| ಛಾಯಾಗ್ರಹಣ | ಹೆಚ್. ಎಂ. ರಾಮಚಂದ್ರ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಗಿರೀಶ್ ಕಾಸರವಳ್ಳಿ |
| ನಿರ್ಮಾಪಕರು | ಸೌಂದರ್ಯ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | |
"ದ್ವೀಪ"ದ ನಿರ್ಮಾಕಕಿ ಪ್ರಸಿದ್ದ, ದಿವಂಗತ ಅಭಿನೇತ್ರಿ ಸೌಂದರ್ಯ, ಅವರು ಇದರಲ್ಲಿ ನಟಿಸಿ ಅಧ್ಬುತವಾದ ಅಭಿನಯವನ್ನೂ ನೀಡಿದ್ದಾರೆ. ಇದು ಪರಿಸರ-ಸಂವೇದನಾಶೀಲ ಲೇಖಕ ನಾ.ಡಿಸೋಜಾ ರವರ ಅದೇ ಹೆಸರಿನ ಕಿರು ಕಾದಂಬರಿ ಆಧಾರಿತವತವಾದರೂ, ಕಾಸರವಳ್ಳಿಯವರು ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಮುಖ್ಯವಾಗಿ ಅಂತ್ಯವನ್ನು ಬದಲಾಯಿಸಿದ್ದು, ಅದರಿಂದ ಇಡೀ ಕಥೆಗೇ ಒಂದು ಹೊಸ ನೋಟ ಪ್ರಾಪ್ತವಾಗಿದೆ.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |