ದೂರದರ್ಶನ (ಕಿರುತೆರೆ ವಾಹಿನಿ ಜಾಲ)
Wikipedia ಇಂದ
ದೂರದರ್ಶನ ಕಿರುತೆರೆ ವಾಹಿನಿ ಜಾಲವು ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. ೧೯೫೯ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾದ ಈ ಜಾಲವು ೧೯೬೫ರಲ್ಲಿ ದೈನಂದಿಕ ಪ್ರಸಾರಣೆ ಪ್ರಾರಂಭಿಸಿತು. ದೂರದರ್ಶನ ೧ ಇದರ ಪ್ರಮುಖ ವಾಹಿನಿಯಾಗಿದ್ದು, ಒಟ್ಟು ೧೯ ವಾಹಿನಿಗಳು ಪ್ರಸಕ್ತವಾಗಿ ಈ ಜಾಲದಲ್ಲಿ ಇವೆ.
[ಬದಲಾಯಿಸಿ] ಕನ್ನಡ ದೂರದರ್ಶನ
ದೂರದರ್ಶನದ ಕನ್ನಡ ಭಾಷೆಯ ಕಾರ್ಯಕ್ರಮಗಳು ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗುವ "ಚಂದನ" ವಾಹಿನಿಯಲ್ಲಿ ತೋರಿಸಲಾಗುತ್ತದೆ.

