ದುನಿಯಾ
ವಿಕಿಪೀಡಿಯ ಇಂದ
| Duniya | |
|---|---|
| 220px | |
| ನಿರ್ದೇಶಕ | Soori |
| ನಿರ್ಮಾಪಕ | T.P.Siddaraju |
| Written by | Soori |
| Starring | Vijay Rashmi Rangayana Raghu |
| Music by | V.Manohar |
| Cinematography | Sathya Hegde |
| Editing by | Deepu S Kumar |
| Release date(s) | 2007 |
| ದೇಶ | |
| ಭಾಷೆ | Kannada |
ದುನಿಯಾ' ೨೦೦೭ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಚಲನಚಿತ್ರ, ಇದರ ಲೇಖಕ ಹಾಗು ನಿರ್ದೇಶಕ ಸೂರಿ. ಈ ಚಲನಚಿತ್ರ ಪ್ರೇಕ್ಷಕರು ಹಾಗು ವಿಮರ್ಶಕರಿಂದ ಮೆಚುಗೆಯನ್ನು ಪಡೆಯಿತು.[೧][೨]
ಪರಿವಿಡಿ |
ಕಥಾವಸ್ತು [ಬದಲಾಯಿಸಿ]
ಇದರ ಕಥೆ ಒಬ್ಬ ಮುಗ್ಧ ಹಳ್ಳಿ ಹುಡುಗನ ಮೇಲೆ ಆಧಾರಿತವಾಗಿದೆ, ಆತನ ತಾಯಿಯ ಮರಣದ ನಂತರ ನಗರಕ್ಕೆ ಬಂದು. ಅರಿವಿಲ್ಲದೆ ಭೂಗತ ಲೋಕದ ಸಂಪರ್ಕಕೆ ಬರುತಾನೆ. ಇದರ ನಡುವೆ ಅಪಹರಕಾರಿಂದ ಹುಡುಗಿಒಬಲ್ಲನು ಕಾಪಾಡಿ ಆಕೆಯ ಜೊತೆಗೆ ಸ್ಲಂನಲ್ಲಿ ಜೀವನ ಶುರುಮಾಡುತ್ತಾನೆ.
ಪಾತ್ರವರ್ಗ [ಬದಲಾಯಿಸಿ]
- ವಿಜಯ್
- ರಶ್ಮಿ
- ರಂಗಾಯಣ ರಘು
- ವಿಜಯ್
- ಕಿಶೋರ್
- ಮೈಕೋ ನಾಗರಾಜ್
- ವಸುಧಾ ಬರಿಘತೆ
- ಮಹೇಶ್
- ಲೋಕೇಶ್
- ಸಾಯಿ ಸುನಿಲ್
- ಪ್ರಸನ್ನ
- ಯೋಗೇಶ್
ಸಂಗೀತ [ಬದಲಾಯಿಸಿ]
ದುನಿಯಾಗೆ ವಿ.ಮನೋಹರ್ರವರು ಸಂಗೀತ ನೀಡಿದ್ದಾರೆ. ಸಾಯಿತ್ಯ ವಿ.ಮನೋಹರ್ ಹಾಗು ಯೋಗರಾಜ್ ಭಟ್. ಟೆಂಪ್ಲೇಟು:Tracklist
ಪ್ರಶಸ್ತಿಗಳು [ಬದಲಾಯಿಸಿ]
- ೨೦೦೬-೨೦೦೭: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
- ಅತ್ಯುತ್ತಮ ನಟ: ವಿಜಯ್
- ಅತ್ಯುತ್ತಮ ಚಿತ್ರಕಥೆ: ಸೂರಿ
- ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಎಮ್. ಡಿ. ಪಲ್ಲವಿ ಅರುಣ್[೩]
ಉಲ್ಲೇಖಗಳು [ಬದಲಾಯಿಸಿ]
- ↑ Vijay's best days are here 4 June 2007.
- ↑ Crew behind
- ↑ "ದುನಿಯಾ" - ಕನ್ನಡ Movie
ಬಾಹ್ಯ ಕೊಂಡಿಗಳು [ಬದಲಾಯಿಸಿ]
- ದುನಿಯಾ, web site
- 'Mungaru Male' & 'ದುನಿಯಾ' sweep State Awards IndiaGlitz, 23 July 2007.
- Online Listening, ಕನ್ನಡAudio