ದಾಮನ್‌ಜೋಡಿ
ವಿಕಿಪೀಡಿಯ ಇಂದ
| ದಾಮನ್‌ಜೋಡಿ | |
| ರಾಜ್ಯ - ಜಿಲ್ಲೆ |
ಒರಿಸ್ಸಾ - ಕೋರಾಪುಟ್ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
8475 - /ಚದರ ಕಿ.ಮಿ. |
ದಾಮನ್‌ಜೋಡಿ ಒರಿಸ್ಸಾದ ಕೋರಾಪುಟ್ ಜಿಲ್ಲೆಯ ಒಂದು ಊರು. ಬಾಕ್ಸೈಟ್ ಗಣಿ ಪ್ರದೇಶವಾದ ಇಲ್ಲಿ ನಾಲ್ಕೊ (NALCO) ಕಂಪನಿ ಇಲ್ಲಿ ಇದೆ. ಅವರ ಲೋಹದದಿರನ್ನು ದಾಮನ್‌ಜೋಡಿಯಲ್ಲೇ ಸಂಸ್ಕರಿಸಿ ೧೮ ಕಿಲೋಮೀಟರು ದೂರದ ಕೋರಾಪುಟ್ ವರೆಗೆ ಅವರದೇ ರೈಲು ವ್ಯಾಗನ್ನುಗಳಲ್ಲಿ ತಂದು ಸುರಿಯಲಾಗುತ್ತದೆ. ಅಲ್ಲಿ ಆ ಸಂಸ್ಕರಿಸಿದ ಅದಿರನ್ನು ನೀರಿನಲ್ಲಿ ಕಲಸಿ ಕೆಸರಂತೆ ಮಾಡಿ ಕೊಳವೆ ಮಾರ್ಗದಲ್ಲಿ ಕೆಳಮಟ್ಟದಲ್ಲಿರುವ ವಿಶಾಖಪಟ್ಟಣಕ್ಕೆ ರವಾನಿಸಲಾಗುತ್ತದೆ. ಖರ್ಚೂ ಕಡಮೆ, ಅವಘಡವೂ ಇಲ್ಲ, ನಿಸರ್ಗಕ್ಕೂ ಹಾನಿಯಿಲ್ಲ.