ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ರಾಷ್ಟ್ರಧ್ವಜ
ಭಾರತ
ಪದಕಗಳು ಮತ್ತು ಪುರಸ್ಕಾರಗಳು
ಶೌರ್ಯ

ಪರಮ ವೀರ ಚಕ್ರ
ಮಹಾ ವೀರ ಚಕ್ರ
ವೀರ ಚಕ್ರ
ಅಶೋಕ ಚಕ್ರ
ಕೀರ್ತಿ ಚಕ್ರ
ಶೌರ್ಯ ಚಕ್ರ
ಸೇನಾ ಪದಕ
ನವಸೇನಾ ಪದಕ
ವಾಯುಸೇನಾ ಪದಕ

ಅಸಾಧಾರಣ ಸೇವೆ

ಸರ್ವೋತ್ತಮ ಯುದ್ಧ ಸೇವಾ ಪದಕ
ಪರಮ ವಿಶಿಷ್ಟ ಸೇವಾ ಪದಕ
ಉತ್ತಮ ಯುದ್ಧ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಯುದ್ಧ ಸೇವಾ ಪದಕ
ವಿಶಿಷ್ಟ ಸೇವಾ ಪದಕ

ನಾಗರಿಕ

ರಾಷ್ಟ್ರೀಯ ಸೇವೆ
ಭಾರತ ರತ್ನ
ಪದ್ಮ ವಿಭೂಷಣ
ಪದ್ಮ ಭೂಷಣ
ಪದ್ಮಶ್ರೀ
ಸಾಹಿತ್ಯ
ಜ್ಞಾನಪೀಠ ಪ್ರಶಸ್ತಿ
ಕಲೆ
ಸಂಗೀತ ನಾಟಕ ಅಕಾಡೆಮಿ
ಕ್ರೀಡೆ
ರಾಜೀವ್ ಗಾಂಧಿ ಖೇಲ್ ರತ್ನ
ಅರ್ಜುನ ಪ್ರಶಸ್ತಿ
ದ್ರೋಣಾಚಾರ್ಯ ಪ್ರಶಸ್ತಿ
ಚಲನಚಿತ್ರ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಇತರೆ
ಗಾಂಧಿ ಶಾಂತಿ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, '(ದುಂಡಿರಾಜ್ ಗೋವಿಂದ ಫಾಲ್ಕೆ)' ಯವರ, 'ಜನ್ಮ ಶತಾಬ್ದಿಯ ವರ್ಷ'ವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. 'ಪ್ರತಿ ವರ್ಷದ ಪ್ರಶಸ್ತಿ'ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ'ದಲ್ಲಿ ನೀಡಲಾಗುತ್ತದೆ.

[ಬದಲಾಯಿಸಿ] 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು'

[ಬದಲಾಯಿಸಿ] ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ

ರಾಷ್ಟ್ರೀಯ ಪ್ರಶಸ್ತಿ ವರ್ಷ ವಿಜೇತರು ಉದ್ಯೋಗ
೧೭ನೇಯ ೧೯೬೯ ದೇವಿಕಾ ರಾಣಿ ನಟಿ
೧೮ನೇಯ ೧೯೭೦ ಬಿ. ಎನ್. ಸರ್ಕಾರ್ ನಿರ್ಮಾಪಕ
೧೯ನೇಯ ೧೯೭೧ ಪೃಥ್ವಿರಾಜ್ ಕಪೂರ್ ನಟ (ಮರಣಾಂತರ)
೨೦ನೇಯ ೧೯೭೨ ಪಂಕಜ ಮಲಿಕ್ ಸಂಗೀತ ನಿರ್ದೇಶಕ
೨೧ನೇಯ ೧೯೭೩ ರುಬಿ ಮೇಯರ್ಸ್ (ಸುಲೋಚನಾ) ನಟಿ
೨೨ನೇಯ ೧೯೭೪ ಬೋಮಿರೆಡ್ಡಿ ನರಸಿಂಹ ರೆಡ್ಡಿ ನಿರ್ದೇಶಕ
೨೩ನೇಯ ೧೯೭೫ ಧೀರೇಂದ್ರನಾಥ ಗಂಗೂಲಿ ನಟ, ನಿರ್ದೇಶಕ
೨೪ನೇಯ ೧೯೭೬ ಕಾನನ್ ದೇವಿ ನಟಿ
೨೫ನೇಯ ೧೯೭೭ ನಿತಿನ್ ಬೋಸ್ ಛಾಯಾಚಿತ್ರಗ್ರಾಹಕ, ನಿರ್ದೇಶಕ, ಲೇಖಕ
೨೬ನೇಯ ೧೯೭೮ ರಾಯ್ ಚಂದ್ ಬೊರಾಲ್ ಸಂಗೀತ ನಿರ್ದೇಶಕ, ನಿರ್ದೇಶಕ
೨೭ನೇಯ ೧೯೭೯ ಸೊಹ್ರಾಬ್ ಮೋದಿ ನಟ, ನಿರ್ದೇಶಕ, ನಿರ್ಮಾಪಕ
೨೮ನೇಯ ೧೯೮೦ ಪಡಿ ಜಯರಾಜ್ ನಟ, ನಿರ್ದೇಶಕ
೨೯ನೇಯ ೧೯೮೧ ನೌಷಾದ್ ಅಲಿ ಸಂಗೀತ ನಿರ್ದೇಶಕ
೩೦ನೇಯ ೧೯೮೨ ಎಲ್. ವಿ. ಪ್ರಸಾದ ನಟ, ನಿರ್ದೇಶಕ, ನಿರ್ಮಾಪಕ
೩೧ನೇಯ ೧೯೮೩ ದುರ್ಗಾ ಖೋಟೆ ನಟಿ
೩೨ನೇಯ ೧೯೮೪ ಸತ್ಯಜೀತ್ ರೇ ನಿರ್ದೇಶಕ
೩೩ನೇಯ ೧೯೮೫ ವಣಕುದುರೆ ಶಾಂತಾರಾಮ್ ನಟ, ನಿರ್ದೇಶಕ, ನಿರ್ಮಾಪಕ
೩೪ನೇಯ ೧೯೮೬ ಬಿ. ನಾಗಿ ರೆಡ್ಡಿ ನಿರ್ಮಾಪಕ
೩೫ನೇಯ ೧೯೮೭ ರಾಜ್ ಕಪೂರ್ ನಟ, ನಿರ್ದೇಶಕ
೩೬ನೇಯ ೧೯೮೮ ಅಶೋಕ್ ಕುಮಾರ್ ನಟ
೩೭ನೇಯ ೧೯೮೯ ಲತಾ ಮಂಗೇಶ್ಕರ್ ಹಾಡುಗಾರ್ತಿ
೩೮ನೇಯ ೧೯೯೦ ಅಕ್ಕಿನೇನಿ ನಾಗೇಶ್ವರ ರಾವ್ ನಟ
೩೯ನೇಯ ೧೯೯೧ ಭಾಲ್ಜಿ ಪೆಂಢಾರ್ಕರ್ ನಿರ್ದೇಶಕ, ನಿರ್ಮಾಪಕ, ಲೇಖಕ
೪0ನೇಯ ೧೯೯೨ ಭುಪೇನ್ ಹಝಾರಿಕಾ ಸಂಗೀತ ನಿರ್ದೇಶಕ
೪೧ನೇಯ ೧೯೯೩ ಮಜರೂಹ್ ಸುಲ್ತಾನಪುರಿ ಗೀತ ರಚನೆಕಾರ
೪೨ನೇಯ ೧೯೯೪ ದಿಲೀಪ್ ಕುಮಾರ್ ನಟ
೪೩ನೇಯ ೧೯೯೫ ಡಾ. ರಾಜ್‍ಕುಮಾರ್ ನಟ
೪೪ನೇಯ ೧೯೯೬ ಶಿವಾಜಿ ಗಣೇಶನ್ ನಟ
೪೫ನೇಯ ೧೯೯೭ ಪ್ರದೇಪ್ ಗೀತ ರಚನೆಕಾರ
೪೬ನೇಯ ೧೯೯೮ ಬಿ. ಆರ್.ಚೋಪ್ರಾ ನಿರ್ದೇಶಕ, ನಿರ್ಮಾಪಕ
೪೭ನೇಯ ೧೯೯೯ ಹೃಷಿಕೇಶ್ ಮುಖರ್ಜಿ ನಿರ್ದೇಶಕ
೪೮ನೇಯ ೨೦೦೦ ಆಶಾ ಭೋಸ್ಲೆ ಹಾಡುಗಾರ್ತಿ
೪೯ನೇಯ ೨೦೦೧ ಯಾಶ್ ಚೋಪ್ರಾ ನಿರ್ದೇಶಕ, ನಿರ್ಮಾಪಕ
೫೦ನೇಯ ೨೦೦೨ ದೇವ್ ಆನಂದ್ ನಟ, ನಿರ್ದೇಶಕ, ನಿರ್ಮಾಪಕ
೫೧ನೇಯ ೨೦೦೩ ಮೃಣಾಲ್ ಸೇನ್ ನಿರ್ದೇಶಕ
೫೨ನೇಯ ೨೦೦೪ ಆಡೂರ್ ಗೋಪಾಲ್ಕೃಷ್ಣನ್ ನಿರ್ದೇಶಕ
೫೩ನೇಯ ೨೦೦೫ ಶ್ಯಾಮ್ ಬೆನೆಗಾಲ್ ನಿರ್ದೇಶಕ
೫೪ನೇಯ ೨೦೦೬ ತಪನ್ ಸಿನ್ಹಾ ನಿರ್ದೇಶಕ
೫೫ನೇಯ ೨೦೦೭ ಮನ್ನಾ ಡೆ ಹಿನ್ನಲೆ ಗಾಯಕ
೫೬ನೆಯ ೨೦೦೮ ಕನ್ನಡಿಗ, ವಿ.ಕೆ.ಮೂರ್ತಿ - ವೆಂಕಟರಾಮಾ ಪಂಡಿತ್ ಕೃಷ್ಣಮೂರ್ತಿ ಛಾಯಗ್ರಹಕ (ಸಿನಿಮಾಟೋಗ್ರಾಫರ್)
೫೭ನೇಯ ೨೦೦೯ ಡಿ.ರಾಮಾನಾಯ್ಡು ನಿರ್ಮಾಪಕ
೫೮ನೇಯ ೨೦೧೦ ಕೆ.ಬಾಲಚಂದರ್ ನಿರ್ದೇಶಕ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ