ದಶಾವತಾರ (ಚಲನಚಿತ್ರ)

ವಿಕಿಪೀಡಿಯ ಇಂದ
(ದಶಾವತಾರ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಶಾವತಾರ
ಬಿಡುಗಡೆ ವರ್ಷ ೧೯೬೦
ಚಿತ್ರ ನಿರ್ಮಾಣ ಸಂಸ್ಥೆ ವಿಕ್ರಂ ಪ್ರೊಡಕ್ಷನ್ಸ್
ನಾಯಕ ರಾಜಕುಮಾರ್
ನಾಯಕಿ ಲೀಲಾವತಿ
ಪೋಷಕ ವರ್ಗ ಉದಯಕುಮಾರ್, ಕೃಷ್ಣಕುಮಾರಿ, ನರಸಿಂಹರಾಜು
ಸಂಗೀತ ನಿರ್ದೇಶನ ಜಿ.ಕೆ.ವೆಂಕಟೇಶ್
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ
ಹಿನ್ನೆಲೆ ಗಾಯನ
ಛಾಯಾಗ್ರಹಣ ಬಿ.ದೊರೈರಾಜ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಜಿ.ವಿ.ಅಯ್ಯರ್
ನಿರ್ಮಾಪಕರು ಬಿ.ಎಸ್.ರಂಗಾ
ಪ್ರಶಸ್ತಿಗಳು
ಇತರೆ ಮಾಹಿತಿ ಚಿತ್ರದ ವಿಶೇಷವೆಂದರೆ ಈ ಚಿತ್ರದ ಬಹುತೇಕ ಕಲಾವಿದರು ಬಹುಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸತೊಂದು ಪ್ರಯೋಗ ಇಲ್ಲಿ ನಡೆದಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಹಿರಣ್ಯ ಕಶಿಪು,ರಾವಣ ಹಾಗೂ ಶಿಶುಪಾಲನಾಗಿ ಅಭಿನಯಿಸಿದ್ದಾರೆ.ಉದಯಕುಮಾರ್ ಸೋಮಕಾಸುರ, ಹನುಮಂತ, ಕಂಸನಾಗಿ, ರಾಜಾಶಂಕರ್ ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧನಾಗಿ ಐದು ಪಾತ್ರಗಳಲ್ಲಿ, ಆದವಾನಿ ಲಕ್ಷ್ಮೀದೇವಿ ಲಕ್ಷ್ಮಿ, ಸೀತೆ, ರುಕ್ಮಿಣಿಯಾಗಿ, ಲೀಲಾವತಿ ಕಯಾದು, ಮಂಡೋದರಿ, ದ್ರೌಪದಿಯಾಗಿ, ರಾಜಶ್ರೀ ಮೋಹಿನಿ ಮತ್ತು ರಾಧೆಯಾಗಿ, ನರಸಿಂಹರಾಜು ರಾಹು, ಮಕರಂದ ಹೀಗೆ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬನೇ ಕಲಾವಿದನಿಂದ ಹಲವು ಪಾತ್ರಗಳ ಪ್ರವೇಶ ಮಾಡಿಸಿರುವ ತಂತ್ರವನ್ನು ಈ ಚಿತ್ರದಲ್ಲಿ ಸೃಷ್ಟಿಸಲಾಗಿದೆ.ನಮನ.
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ