ಥ್ರಿಲರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಥ್ರಿಲರ್ ಅಮೇರಿಕದ ಹಾಡುಗಾರ ಮೈಕಲ್ ಜ್ಯಾಕ್‌ಸನ್‌ರ ಆರನೆಯ ಧ್ವನಿಸುರುಳಿ. ಜ್ಯಾಕ್ಸನ್‌ರ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯದ ದೃಷ್ಟಿಯಿಂದ ಸಫಲವಾಗಿದ್ದ ೧೯೭೯ರ ಧ್ವನಿಸುರುಳಿ ಆಫ್ ದ ವಾಲ್‌ನ ಮುಂಬರಿವಾಗಿ ಈ ಧ್ವನಿಸುರುಳಿಯನ್ನು ನವಂಬರ್ ೩೦, ೧೯೮೨ರಂದು ಎಪಿಕ್ ರಿಕಾರ್ಡ್ಸ್‌ನಿಂದ ಬಿಡುಗಡೆಮಾಡಲಾಯಿತು. ಥ್ರಿಲರ್, ಸರಳ ಭಾವುಕ ಶೈಲಿ (ಫಂಕ್), ಡಿಸ್ಕೋ, ಭಾವನಾತ್ಮಕ ಸಂಗೀತ (ಸೋಲ್ ಮ್ಯೂಸಿಕ್), ರಿದಮ್ ಅಂಡ್ ಬ್ಲೂಸ್, ಹಾಗೂ ಪಾಪ್ ಒಳಗೊಂಡಂತೆ, ಆಫ್ ದ ವಾಲ್ ಅಂತಹದೇ ಬಗೆಗಳನ್ನು ಅನ್ವೇಷಿಸುತ್ತದೆ.

"http://kn.wikipedia.org/w/index.php?title=ಥ್ರಿಲರ್&oldid=223631" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು