ತೊಡೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಾನವರಲ್ಲಿ ತೊಡೆಯು ಶ್ರೋಣಿ ಕುಹರ ಮತ್ತು ಮೊಣಕಾಲಿನ ನಡುವಿನ ಪ್ರದೇಶ. ಅಂಗರಚನಾಶಾಸ್ತ್ರದ ಪ್ರಕಾರ, ಅದು ಕಾಲಿನ ಭಾಗ.

ತೊಡೆಯಲ್ಲಿನ ಒಂಟಿ ಎಲುಬನ್ನು ಫೀಮರ್ ಎಂದು ಕರೆಯಲಾಗುತ್ತದೆ. ಈ ಎಲುಬು (ಅಡಕ ಎಲುಬಿನ "ಕಾರ್ಟಿಕಲ್ ಬೋನ್" ಅಧಿಕ ಪ್ರಮಾಣದ ಕಾರಣ) ಬಹಳ ದಪ್ಪ ಮತ್ತು ಗಟ್ಟಿಯಾಗಿದೆ, ಮತ್ತು ಸೊಂಟದ ಜಾಗದಲ್ಲಿ ಚೆಂಡುಕುಳಿ ಸಂಧಿ (ಬಾಲ್ ಅಂಡ್ ಸಾಕೆಟ್ ಜಾಯಿಂಟ್) ಹಾಗೂ ಮಂಡಿಯ ಜಾಗದಲ್ಲಿ ಕಾಂಡೈಲರ್ ಸಂಧಿಗೆ ರೂಪಕೊಡುತ್ತದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು