ತೂಗುದೀಪ ಶ್ರೀನಿವಾಸ
ವಿಕಿಪೀಡಿಯ ಇಂದ
ತೂಗುದೀಪ ಶ್ರೀನಿವಾಸ - ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಚಿತ್ರದ ಮೂಲಕ ಜನಪ್ರಿಯ ಖಳನಾಯಕರಾದರು.
ಯುವ ನಟ ದರ್ಶನ್ ಇವರ ಪುತ್ರ. ಪೋಷಕ ನಟರಾಗಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
[ಬದಲಾಯಿಸಿ] ತೂಗುದೀಪ ಶ್ರೀನಿವಾಸ್ ನಟಿಸಿರುವ ಕೆಲವು ಪ್ರಮುಖ ಚಿತ್ರಗಳು
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |