ಢಾಕಾ
ವಿಕಿಪೀಡಿಯ ಇಂದ
(ಢಾಕ ಇಂದ ಪುನರ್ನಿರ್ದೇಶಿತ)
| ಢಾಕಾ | |
| ಅಡ್ಡಹೆಸರು(ಗಳು): ಮಸೀದಿಗಳ ನಗರ | |
| ರೇಖಾಂಶ: | |
| ದೇಶ | |
|---|---|
| ಆಡಳಿತ ವಿಭಾಗ | ಢಾಕಾ ಜಿಲ್ಲೆ |
| ಸರ್ಕಾರ | |
| - ಮೇಯರ್ | ಸದೀಖ್ ಹೊಸೇನ್ ಖೊಕ |
| ವಿಸ್ತೀರ್ಣ | |
| - ಒಟ್ಟು | ೧೫೩.೮೪ ಚದರ ಕಿಮಿ (೫೯.೪ ಚದರ ಮೈಲಿ) |
| ಜನಸಂಖ್ಯೆ (೨೦೦೭)[೧] | |
| - ಒಟ್ಟು | ೬೭,೩೭,೭೭೪ |
| - ಸಾಂದ್ರತೆ | ೪೩,೭೯೭.೩/ಚದರ ಕಿಮಿ (೧,೧೩,೪೩೪.೫/ಚದರ ಮೈಲಿ) |
| - ಮಹಾನಗರ | ೧,೨೨,೯೫,೭೨೮ |
| ಕಾಲಮಾನ | BST (UTC+6) |
ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ. ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ.[೧]
ಉಲ್ಲೇಖಗಳು [ಬದಲಾಯಿಸಿ]
- ↑ ೧.೦ ೧.೧ Bangladesh Bureau of Statistics, Statistical Pocket Book, 2007 (pdf-file) ೨೦೦೭ ಜನಸಂಖ್ಯೆ ಅಂದಾಜು. Accessed on 2008-09-29.