ಡೊಮಿನಿಕ ಗಣರಾಜ್ಯ
ವಿಕಿಪೀಡಿಯ ಇಂದ
(ಡೊಮಿನಿಕನ್ ರಿಪಬ್ಲಿಕ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "ದೇವ, ಮಾತೃಭೂಮಿ, ಸ್ವಾತಂತ್ರ್ಯ" | |
| ರಾಷ್ಟ್ರಗೀತೆ: ಹಿಮ್ನೊ ನ್ಯಾಸನಲ್ ಡೊಮಿನಿಕಾನೊ | |
| ರಾಜಧಾನಿ | ಸ್ಯಾಂಟೊ ಡೊಮಿಂಗೊ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ಪಾನಿಷ್ |
| ಸರಕಾರ | ಅಧ್ಯಕ್ಷೀಯ ವ್ಯವಸ್ಥೆ |
| - ರಾಷ್ಟಾಧ್ಯಕ್ಷ | ಲಿಯೊನೆಲ್ ಫರ್ನಾಂಡೆಸ್ |
| - ಉಪರಾಷ್ಟಾಧ್ಯಕ್ಷ | ರಫಾಯೆಲ್ ಅಲ್ಬುಕರ್ಕ್ |
| ಸ್ವಾತಂತ್ರ್ಯ | ಹೈಟಿಯಿಂದ |
| - ದಿನಾಂಕ | ಫೆಬ್ರವರಿ 27 1844 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 48,734 ಚದರ ಕಿಮಿ ; (130ನೆಯದು) |
| 18,816 ಚದರ ಮೈಲಿ | |
| - ನೀರು (%) | 1.6 |
| ಜನಸಂಖ್ಯೆ | |
| - ಜುಲೈ 2007ರ ಅಂದಾಜು | 9,760,000 (82ನೆಯದು) |
| - 2000ರ ಜನಗಣತಿ | 9,365,818 |
| - ಸಾಂದ್ರತೆ | 201 /ಚದರ ಕಿಮಿ ; (38ನೆಯದು) 523 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $89.87 ಬಿಲಿಯನ್ (62ನೆಯದು) |
| - ತಲಾ | $9,208 (71ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ಪೆಸೊ (DOP) |
| ಕಾಲಮಾನ | Atlantic (UTC-4) |
| ಅಂತರ್ಜಾಲ TLD | .do |
| ದೂರವಾಣಿ ಕೋಡ್ | +1 |
ಡೊಮಿನಿಕ ಗಣರಾಜ್ಯವು ಕೆರಿಬ್ಬಿಯನ್ ಸಮುದ್ರದ ಗ್ರೇಟರ್ ಆಂಟಿಲ್ಸ್ ದ್ವೀಪಸಮೂಹದ ಹಿಸ್ಪಾನಿಯೋಲ ದ್ವಿಪದ ಒಂದು ರಾಷ್ಟ. ಹಿಸ್ಪಾನಿಯೋಲ ದ್ವೀಪದ ಒಂದು ಭಾಗದಲ್ಲಿ ಡೊಮಿನಿಕ ಗಣರಾಜ್ಯವಿದ್ದರೆ ಇನ್ನೊಂದು ಭಾಗವನ್ನು ಹೈಟಿ ದೇಶವು ವ್ಯಾಪಿಸಿದೆ.