ಡಿಸೆಂಬರ್ ೮
Wikipedia ಇಂದ
ಡಿಸೆಂಬರ್ ೮ - ಡಿಸೆಂಬರ್ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೨ನೇ (ಅಧಿಕ ವರ್ಷದಲ್ಲಿ ೩೪೩ನೇ) ದಿನ.
| ಡಿಸೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ||
| ೬ | ೭ | ೮ | ೯ | ೧೦ | ೧೧ | ೧೨ |
| ೧೩ | ೧೪ | ೧೫ | ೧೬ | ೧೭ | ೧೮ | ೧೯ |
| ೨೦ | ೨೧ | ೨೨ | ೨೩ | ೨೪ | ೨೫ | ೨೬ |
| ೨೭ | ೨೮ | ೨೯ | ೩೦ | ೩೧ | ||
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೪೧ - ಎರಡನೇ ಮಹಾಯುದ್ಧದಲ್ಲಿ ಅಮೇರಿಕ ದೇಶ ಮತ್ತು ಚೀನ ಗಣರಾಜ್ಯಗಳು ಅಧಿಕೃತವಾಗಿ ಜಪಾನ್ ಮೇಲೆ ಯುದ್ಧವನ್ನು ಸಾರಿದವು.
- ೧೯೪೧ - ನಾಜಿ ಸರ್ಕಾರವು ಯಹೂದಿ ಜನರನ್ನು ಕೊಲ್ಲಲು ಮೊದಲ ಬಾರಿಗೆ ಪೊಲೆಂಡ್ನಲ್ಲಿ ವಿಷ ಅನಿಲಗಳನ್ನು ಉಪಯೋಗಿಸಿತು.
- ೧೯೭೪ - ಗ್ರೀಸ್ನಲ್ಲಿ ನಡೆದ ಜನಮತದಲ್ಲಿ ಅಲ್ಲಿನ ಚಕ್ರಾಧಿಪತ್ಯವನ್ನು ರದ್ದುಗೊಳಿಸುವುದಕ್ಕೆ ಬಹುಮತ ದೊರೆಯಿತು.
- ೧೯೯೧ - ರಷ್ಯಾ, ಬೆಲಾರುಸ್ ಮತ್ತು ಯುಕ್ರೇನ್ನ ನಾಯಕರು ಸೋವಿಯೆಟ್ ಒಕ್ಕೂಟವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು.
[ಬದಲಾಯಿಸಿ] ಜನನ
- ೧೮೭೫ - ತೇಜ್ ಬಹಾದೂರ್ ಸಪ್ರು, ಭಾರತದ ನ್ಯಾಯವಾದಿ ಮತ್ತು ರಾಜತಾಂತ್ರಿಕ
- ೧೯೩೫ - ಧರ್ಮೇಂದ್ರ, ಬಾಲಿವುಡ್ ನಟ.
[ಬದಲಾಯಿಸಿ] ಮರಣ
- ೧೮೬೪ - ಜಾರ್ಜ್ ಬೂಲ್, ಬ್ರಿಟನ್ನ ಗಣಿತಜ್ಞ.
- ೧೯೮೦ - ಜಾನ್ ಲೆನನ್, ಇಂಗ್ಲೆಂಡ್ನ ಬೀಟಲ್ಸ್ ತಂಡದ ಸಂಗೀತಕಾರ (ಹತ್ಯೆ).
[ಬದಲಾಯಿಸಿ] ದಿನಾಚರಣೆಗಳು
- ಭೌದ್ಧ ಧರ್ಮ - ಬೊಧಿ ದಿನ.
- ರೊಮೇನಿಯ - ಸಂವಿಧಾನ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |