ಡಿಸೆಂಬರ್ ೨೯
Wikipedia ಇಂದ
ಡಿಸೆಂಬರ್ ೨೯ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೬೩ನೇ ದಿನ( ಅಧಿಕ ವರ್ಷದಲ್ಲಿ ೩೬೪ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೬ನೇ ದಿನ. ಈ ದಿನದ ನಂತರ ೫ ದಿನಗಳು ವರ್ಷದಲ್ಲಿ ಉಳಿದಿರುತ್ತವೆ.
| ಡಿಸೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ||
| ೬ | ೭ | ೮ | ೯ | ೧೦ | ೧೧ | ೧೨ |
| ೧೩ | ೧೪ | ೧೫ | ೧೬ | ೧೭ | ೧೮ | ೧೯ |
| ೨೦ | ೨೧ | ೨೨ | ೨೩ | ೨೪ | ೨೫ | ೨೬ |
| ೨೭ | ೨೮ | ೨೯ | ೩೦ | ೩೧ | ||
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೧೧ - ಸುನ್ ಯತ್-ಸೇನ್ ಚೀನಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು.
- ೧೯೧೧ - ಮಂಗೋಲಿಯ ಚಿಂಗ್ ರಾಜಸಂತತಿಯಿಂದ ಸ್ವಾತಂತ್ರ್ಯ ಪಡೆಯಿತು.
- ೧೯೩೦ - ಮೊಹಮ್ಮದ್ ಇಖ್ಬಾಲ್ರು ಅಲಹಾಬಾದ್ನಲ್ಲಿ ನೀಡಿದ ಭಾಷಣದಲ್ಲಿ ಮೊದಲ ಬಾರಿಗೆ ಎರಡು-ದೇಶಗಳ ಸಿದ್ಧಾಂತವನ್ನು ಪ್ರಸ್ತಾಪಿಸಿದರು.
- ೧೯೩೭ - ಐರ್ಲೆಂಡ್ ಗಣರಾಜ್ಯವನ್ನು ಸ್ಥಾಪಿಸಿದ ಸಂವಿಧಾನ ಜಾರಿಗೆ ಬಂದಿತು.
[ಬದಲಾಯಿಸಿ] ಜನನಗಳು
- ೧೮೦೦ - ಚಾರ್ಲ್ಸ್ ಗುಡ್ಯೀರ್, ಅಮೇರಿಕಾದ ವಲ್ಕನಾಯ್ಜ್ಡ್ ರಬ್ಬರ್ನ ಸಂಶೋಧಕ
- ೧೮೮೬ - ದೇವುಡು ನರಸಿಂಹಶಾಸ್ತ್ರಿ, ಕನ್ನಡದ ವಿದ್ವಾಂಸ, ಸಾಹಿತಿ.
- ೧೯೦೪ - ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ.
- ೧೯೪೨ - ರಾಜೇಶ್ ಖನ್ನಾ, ಖ್ಯಾತ ಹಿಂದಿ ಚಲನಚಿತ್ರ ನಟ
- ೧೯೪೯ - ಸೈಯದ್ ಕಿರ್ಮಾನಿ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ ಮತ್ತು ಬ್ಯಾಟ್ಸ್ಮನ್
[ಬದಲಾಯಿಸಿ] ಮರಣಗಳು
- ೧೯೧೬ - ಗ್ರಿಗೊರಿ ರಾಸ್ಪುಟಿನ್, ರಷ್ಯಾದ ಸಂತ.
- ೧೯೮೬ - ಹರಾಲ್ಡ್ ಮ್ಯಾಕ್ಮಿಲನ್, ಯುನೈಟೆಡ್ ಕಿಂಗ್ಡಮ್ನ ಪ್ರಧಾನ ಮಂತ್ರಿ.
[ಬದಲಾಯಿಸಿ] ರಜೆಗಳು / ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |