ಡಾ. ಸಿ. ನಂಜುಂಡಯ್ಯ
ವಿಕಿಪೀಡಿಯ ಇಂದ
'ಎಮ್.ಎಸ್.ಸಿ ಪದವಿ.'ಯನ್ನು ಗಳಿಸಿ, 'ರಿಸರ್ಚ್ ಸ್ಕಾಲರ್' ಆಗಿ 'ಟೆಕ್ನೊಲಾಜಿಕ ಲ್ಯಾಬೊರೇಟೊರಿ'ಗೆ ಪಾದಾರ್ಪಣೆಮಾಡಿದ 'ಸಿ. ಎನ್.' ರವರು, ಒಬ್ಬ ಸಮರ್ಥ ಸಂಶೋಧಕ, ಆಡಳಿತಕಾರ, ಪ್ರಭಾವೀ ಭಾಷಣಕಾರ, ಹಾಗೂ ಸಮರ್ಥ ಸಂಘಟಕ. ಅವರು, (ಮಾರ್ಚ್, ೧೯೫೧-ಸೆಪ್ಟೆಂಬರ್, ೧೯೫೬) ವರೆಗೆ 'ಟೆಕ್ನೊಲಾಜಿಕ ಲ್ಯಾಬೊರೇಟೊರಿ'ಯ ನಿರ್ದೇಶಕರಾಗಿದ್ದರು. ಇಂತಹ ಬಹುಮುಖ ವ್ಯಕ್ತಿತ್ವದ 'ಸಿ.ಎನ್', ಅಂದಿನ 'ಬೊಂಬಾಯಿನ ಹತ್ತಿ ಮಿಲ್ ಮಾಲೀಕ'ರ ಮೇಲೆ ಬಹು ದೊಡ್ಡ ಪ್ರಭಾವ ಬೀರಿದ್ದರು.