ಡಾ. ಡಿ. ಎಲ್. ಸೇನ್
ವಿಕಿಪೀಡಿಯ ಇಂದ
ಡಾ. ನಾಜಿರ್ ಅಹ್ಮೆದ್ ರವರು, ನಿವೃತ್ತಿ ಹೊಂದಿದಮೇಲೆ,'ಡಾ. ಡಿ. ಎಲ್. ಸೇನ್,' ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯ ನಿರ್ದೇಶಕರಾದರು. (ಅಕ್ಟೋಬರ್, ೧೯೪೫-ಮಾರ್ಚ್, ೧೯೫೧) ಇಂಗ್ಲೆಂಡ್ ನ ವಿಕ್ಟೋರಿಯ ವಿಶ್ವವಿಧ್ಯಾಲಯದಲ್ಲಿ ಎಮ್.ಎಸ್.ಸಿ ಪದವಿಗಳಿಸಿದ ಸೇನ್ ರವರು, ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯಲ್ಲಿ, ೧೯೨೩ ರಲ್ಲೇ ಪಾದಾರ್ಪಣೆಮಾಡಿದರು.