ಶಿವಮೂರ್ತಿ ಸ್ವಾಮಿಜಿ, ಸಿರಿಗೆರೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಡಾ.ಶಿವಮೂರ್ತಿ ಸ್ವಾಮಿಜಿಯವರು ಸಿರಿಗೆರೆ ಮಠದ ಈಗಿನ ಮಠಾಧಿಪತಿಗಳು. ಸಿರಿಗೆರೆ ಚಿತ್ರದುರ್ಗ ಇಂದ ದಾವಣಗೆರೆಗೆ ಹೊಗುವ ದಾರಿಯಲ್ಲಿ ಸುಮಾರು ೩೫ ಕಿಮಿ ದೂರದಲ್ಲಿ ಇದೆ. ಸಿರಿಗೆರೆ ಮಠ ರಾಜ್ಯದಲ್ಲೆ ಶಿಕ್ಷಣ ರಂಗದಲ್ಲಿ ತುಂಬಾ ಪ್ರಸಿದ್ದಿ ಪಡೆದಿದ್ದೆ. ಇಂದಿನ ಶಿವಕುಮಾರ ಸ್ವಾಮಿಜಿಯವರು ಮಠವನ್ನು ಉತುಂಗಕ್ಕೆ ತಂದವರು.

ಸಿರಿಗೆರೆ ಮಠದಿಂದ ಪ್ರತಿ ವರ್ಷ ನೆಡೆಯುವ ತರಳಬಾಳು ಹುಣ್ಣೆಮೆ.ತುಂಬ ಪ್ರಸಿದ್ದ. ನಾಡಿನ ಎಲ್ಲಾ ಪ್ರಮುಖ ಮಠಾಧಿಶರುಗಳು ಮತ್ತು ಸಾಹಿತಿಗಳು ಬಾಗವಹಿಸುತ್ತಾರೆ. ಡಾ.ಶಿವಮೂರ್ತಿ ಸ್ವಾಮಿಜಿಯವರು ಪಣಿನಿ ಘಣಕವನ್ನು ಗಣಕಯಂತ್ರಕ್ಕೆ ಅಳವಡಿಸಿದ್ಧಾರೆ.

ವೈಯಕ್ತಿಕ ಉಪಕರಣಗಳು