ಡಯಾಟಮ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಯಾಟಮ್
ಡಯಾಟಮ್
ಡಯಾಟಮ್
ವೈಜ್ಞಾನಿಕ ವಿಂಗಡಣೆ
Domain: ಯುಕ್ಯಾರ್ಯೋಟ
ಸಾಮ್ರಾಜ್ಯ: Chromalveolata
Phylum: Heterokontophyta
ತರಗತಿ: Bacillariophyceae
Orders
  • ಸೆಂಟ್ರೇಲ್ಸ್
  • ಪೆನ್ನೇಲ್ಸ್

ಡಯಾಟಮ್ ಒಂದು ಪ್ರಮುಖ ಯುಕಾರ್ಯೊಟ (ಕೋಶಬೀಜ ಇರುವ ಜೀವ) ಶೈವಲ ಹಾಗು ಸಾಮಾನ್ಯ ಸಸ್ಯ ಪ್ಲವಕ ದಲ್ಲಿ ಒಂದು ವಿಧ. ಪ್ರಮುಖವಾಗಿ ಎಲ್ಲಾ ಡಯಾಟಮ್ಗಳು ಏಕಕೋಶ ಜೆವಿಗಳಾಗಿದ್ದರೂ, ತಾಮ್ಡೆಯಲಲ್ಲಿ ಕಂಡುಬರುತ್ತವೆ. ತಾಮ್ಡಯ ಆಕರವು ಎಳೆ ಅಥವಾ ಪಟ್ಟಿ (ಉ.ಹ. Fragillaria), ಬೀಸಣಿಗೆ (Meridion), ವಕ್ರವಾದ (Tabellaria), ಅಥವಾ ನಕ್ಷತ್ರಾಕಾರದಲ್ಲಿ (Asterionella) ಕಂಡುಬರುತ್ತದೆ. ಈ ಸಸ್ಯಗಳು ದ್ಯುತಿ ಸಮ್ಶ್ಲೆಷಣೆಯಿಮ್ದ ಆಹಾರವನ್ನು ತಯಾರಿಸುತ್ತವೆ. ಡಯಾಟಮ್ ಕೋಶಬಿತ್ತಿಯು ಎರಡು ಕವಾಟಗಳಿಮ್ದ ಮಾಡಲ್ಪಟ್ಟಿದೆ. ಕವಾಟಗಳು ಸಿಲಿಕಾದಿಮ್ದ ಕೂಡಿದ್ದು, ಒಮ್ದು ಇನ್ನೊಮ್ದನ್ನು ಮುಚ್ಚಿರುತ್ತದೆ. ಇವು ಡಬ್ಬಿಯಮ್ತೆ ಕಾಣುತ್ತವೆ.ಈ ಕವಾಟಗಳಿಗೆ ಪ್ರೊಸ್ಥುಲ್ ಗಳೆಮ್ದು ಕರೆಯುತ್ತಾರೆ. ಡಯಾಟಮ್ ಗಳು ಪ್ರಪನ್ಚದ ಎಲ್ಲಾ ಭಾಗಗಳಲ್ಲಿಯೂ ಕಮ್ಡುಬರುತ್ತವೆ. ಸಿಹಿನೀರು ಮತ್ತು ಸಾಗರ ವ್ಯೆವಸ್ಥೆಗಳೆರಡರಲ್ಲೂ ಜೀವಿಸುತ್ತವೆ. ಡಯಾಟಮ್ ಗಳು ಜಲ ಆಹಾರ ಸರಪಣಿಯ ಅತಿ ಮುಖ್ಯ ಕೊಮ್ಡಿಗಳು.

Several species of fresh-water diatoms.
ವೈಯಕ್ತಿಕ ಉಪಕರಣಗಳು