ಟೈಟೇನಿಯಮ್
ವಿಕಿಪೀಡಿಯ ಇಂದ
(ಟೈಟಾನಿಯಮ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟೈಟೇನಿಯಮ್, Ti, 22 | ||||||||||||||
| ರಾಸಾಯನಿಕ ಸರಣಿ | ಸಂಕ್ರಮಣ ಧಾತು | ||||||||||||||
| ಗುಂಪು, ಆವರ್ತ, Block | ೪, ೪, d | ||||||||||||||
| ಸ್ವರೂಪ | ಬೂದು-ಬಿಳಿ |
||||||||||||||
| ಅಣುವಿನ ತೂಕ | 47.867(1) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 3d2 4s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8, 4 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 4.506 g·cm−3 | ||||||||||||||
| ದ್ರವದ ಸಾಂದ್ರತೆ at m.p. | 4.11 g·cm−3 | ||||||||||||||
| ಕರಗುವ ತಾಪಮಾನ | 1941 K (1668 °C, 3034 °F) |
||||||||||||||
| ಕುದಿಯುವ ತಾಪಮಾನ | 3560 K (3287 °C, 5949 °F) |
||||||||||||||
| ಸಮ್ಮಿಲನದ ಉಷ್ಣಾಂಶ | 14.15 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 425 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.060 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 6 [೧], 4, 3, 2, 1 [೨] (amphoteric oxide) |
||||||||||||||
| ವಿದ್ಯುದೃಣತ್ವ | 1.54 (Pauling scale) | ||||||||||||||
| Ionization energies (more) |
೧ನೇ: 658.8 kJ·mol−1 | ||||||||||||||
| ೨ನೇ: 1309.8 kJ·mol−1 | |||||||||||||||
| ೩ನೇ: 2652.5 kJ·mol−1 | |||||||||||||||
| ಅಣುವಿನ ತ್ರಿಜ್ಯ | 140 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 176 pm | ||||||||||||||
| ತ್ರಿಜ್ಯ ಸಹಾಂಕ | 136 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 0.420 µΩ·m | ||||||||||||||
| ಉಷ್ಣ ವಾಹಕತೆ | (300 K) 21.9 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 8.6 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) 5090 m·s−1 | ||||||||||||||
| Young's modulus | 116 GPa | ||||||||||||||
| Shear modulus | 44 GPa | ||||||||||||||
| Bulk modulus | 110 GPa | ||||||||||||||
| ವಿಷ ನಿಷ್ಪತ್ತಿ | 0.32 | ||||||||||||||
| Mohs ಗಡಸುತನ | 6.0 | ||||||||||||||
| Vickers ಗಡಸುತನ | 970 MPa | ||||||||||||||
| Brinell ಗಡಸುತನ | 716 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-32-6 | ||||||||||||||
| ಉಲ್ಲೇಖನೆಗಳು | |||||||||||||||
ಟೈಟೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಹಗುರವಾಗಿರುವ ಈ ಲೋಹ ಜಂಗು ಹಿಡಿಯಬಲ್ಲದ ತಾಕತ್ತನ್ನು ಹೊಂದಿದೆ. ಹೀಗಾಗಿ ಕಬ್ಬಿಣ, ಅಲ್ಯೂಮಿನಿಯಮ್ ಇತ್ಯಾದಿಗಳೊಂದಿಗೆ ಇದು ಶಕ್ತಿಯುತ, ಹಗುರ ಮಿಶ್ರಲೋಹಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಮಿಶ್ರಲೋಹಗಳು ಗಗನನೌಕೆ, ವಿಮಾನ, ಕೃತಕ ಅವಯವ, ಇತ್ಯಾದಿಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
ಈ ಧಾತುವನ್ನು ಇಂಗ್ಲೆಂಡ್ ನ ವಿಲಿಯಮ್ ಗ್ರೆಗೊರ್ ೧೭೯೧ರಲ್ಲಿ ಮೊದಲು ಅನ್ವೇಶಿಸಿದರು. ಗ್ರೀಕ್ ಪುರಾಣದ ಬಲಾಢ್ಯ ಟೈಟನರು ಇದರ ಹೆಸರಿಗೆ ಸ್ಪೂರ್ತಿಯಾದರು.
